PHOTOS

ಈ ರಾಶಿಯಲ್ಲಿ ಹೆಣ್ಣು ಮಗು ಜನಿಸಿದರೆ ಸಾಕ್ಷಾತ್‌ ಲಕ್ಷ್ಮಿಯೇ ಮನೆಗೆ ಬಂದಂತೆ.. ಹುಟ್ಟಿದಾಕ್ಷಣದಿಂದ ತಂದೆಯ ಭಾಗ್ಯ ಬೆಳಗುವರು!

trong>ಕೆಲವು ಹೆಣ್ಣುಮಕ್ಕಳು ತುಂಬಾ ಅದೃಷ್ಟವಂತರಾಗಿರುತ್ತಾರೆ. ಅವರು ಹುಟ್ಟಿ...

Advertisement
1/5
ಈ ರಾಶಿಯ ಹೆಣ್ಣುಮಕ್ಕಳು ಅದೃಷ್ಟವಂತರು
ಈ ರಾಶಿಯ ಹೆಣ್ಣುಮಕ್ಕಳು ಅದೃಷ್ಟವಂತರು

Lucky Daughters for father : ಸನಾತಕ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಮನೆಯ ಲಕ್ಷ್ಮಿ ಸ್ಥಾನವನ್ನು ನೀಡಲಾಗುತ್ತದೆ.  3 ರಾಶಿಗಳ ಹುಡುಗಿಯರು ತಮ್ಮ ತಂದೆಗೆ ತುಂಬಾ ಅದೃಷ್ಟವಂತರಾಗಿರುತ್ತಾರೆ. 

2/5
ಮಕರ ರಾಶಿ
ಮಕರ ರಾಶಿ

ಮಕರ ರಾಶಿ: ಹುಡುಗಿಯರು ತುಂಬಾ ಶ್ರಮಶೀಲರು, ಪ್ರಾಮಾಣಿಕರು ಮತ್ತು ತುಂಬಾ ಕರುಣಾಮಯಿಗಳಾಗಿರುತ್ತಾರೆ. ಕುಟುಂಬದ ಸದಸ್ಯರನ್ನು ಹೆಚ್ಚು ಕಾಳಜಿ ವಹಿಸುತ್ತಾರೆ. ತಂದೆಯೊಂದಿಗೆ ಅವರ ಸಂಬಂಧವು ತುಂಬಾ ಗಟ್ಟಿಯಾಗಿರುತ್ತದೆ. ಈ ಹುಡುಗಿಯರು ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. 

3/5
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಕರ್ಕಾಟಕ ರಾಶಿ: ಈ ರಾಶಿಯ ಹೆಣ್ಣು ಮಕ್ಕಳು ತಂದೆ ಮತ್ತು ಕುಟುಂಬಕ್ಕೆ ತುಂಬಾ ಅದೃಷ್ಟಶಾಲಿ ಆಗಿರುತ್ತಾರೆ. ಈ ಹೆಣ್ಣು ಮಕ್ಕಳ ಜನನದಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ತಂದೆಯ ಆದಾಯವೂ ಹೆಚ್ಚುತ್ತದೆ. ಈ ಹುಡುಗಿಯರು ತುಂಬಾ ಪ್ರತಿಭಾವಂತರು. ಚಿಕ್ಕ ವಯಸ್ಸಿನಲ್ಲೇ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.

4/5
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ: ಈ ರಾಶಿಯಲ್ಲಿ ಹುಟ್ಟಿದ ಮಗಳು ತನ್ನ ಕೆಲಸದಿಂದ ತಂದೆ ಮತ್ತು ಕುಟುಂಬಕ್ಕೆ ಕೀರ್ತಿ ತರುತ್ತಾರೆ. ಈ ಹುಡುಗಿಯರು ಕಲಾತ್ಮಕ ಕೆಲಸವನ್ನು ತುಂಬಾ ಇಷ್ಟಪಡುತ್ತಾರೆ. ಈ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಬಹಳ ಬುದ್ಧಿವಂತರಾಗಿರುತ್ತಾರೆ.

5/5
ಅದೃಷ್ಟವಂತ ಹುಡುಗಿಯರು
ಅದೃಷ್ಟವಂತ ಹುಡುಗಿಯರು

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.





Read More