PHOTOS

Darshan Pavitra Gowda: ದರ್ಶನ್‌ ಮತ್ತು ಪವಿತ್ರಾ ಗೌಡ ಸ್ನೇಹ ಆರಂಭವಾಗಿದ್ದು ಎಲ್ಲಿಂದ ಗೊತ್ತೇ!

Relationship: ದರ್ಶನ್‌ ಪದೆ ಪದೇ ಪವಿತ್ರಾ ಗೌಡ ವಿಚಾರವಾಗಿಯೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ದರ್ಶನ್‌ ಮತ್ತು ಪವಿತ್ರಾ ಗೌಡ ...

Advertisement
1/6
ದರ್ಶನ್‌ ಪವಿತ್ರಾ ಗೌಡ
ದರ್ಶನ್‌ ಪವಿತ್ರಾ ಗೌಡ

ದರ್ಶನ್‌ 2011 ರಲ್ಲಿ ಪತ್ನಿ ವಿಜಯಲಕ್ಷ್ಮೀ ಮೇಲಿನ ಹಲ್ಲೆ ಪ್ರಕರಣದ ಬಳಿಕ ಸಾಲು ಸಾಲು ವಿವಾದಗಳ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಈ ಮಧ್ಯೆ ದರ್ಶನ್‌ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. 

2/6
ದರ್ಶನ್‌ ಪವಿತ್ರಾ ಗೌಡ
ದರ್ಶನ್‌ ಪವಿತ್ರಾ ಗೌಡ

ಜಗ್ಗುದಾದಾ ಸಿನಿಮಾದ ಶೂಟಿಂಗ್‌ ಸಮಯದಲ್ಲಿ ದರ್ಶನ್‌ ಅವರಿಗೆ ಪವಿತ್ರಾ ಗೌಡ ಪರಿಚಯವಾಯಿತು. ಹಾಗೆ ಶುರುವಾದ ಸ್ನೇಹ ಬೇರೆಯದ್ದೇ ರೂಪ ಪಡೆದಿದೆ ಎಂದು ಹಲವರು ಹೇಳುತ್ತಾರೆ ಎನ್ನಲಾಗಿದೆ. 

3/6
ದರ್ಶನ್‌ ಪವಿತ್ರಾ ಗೌಡ
ದರ್ಶನ್‌ ಪವಿತ್ರಾ ಗೌಡ

ದರ್ಶನ್‌ ಮತ್ತು ಪವಿತ್ರಾ ಗೌಡ ನಡುವೆ ಅಫೇರ್‌ ಇದೆ ಎಂಬ ವದಂತಿ ಶುರುವಾಗಿದ್ದೆ ಅಲ್ಲಿಂದ. ಇತ್ತೀಚೆಗೆ ದರ್ಶನ್‌ ಜೊತೆ ತಮ್ಮದು 10 ವರ್ಷಗಳ ಪ್ರೀತಿ ಎಂದು ಪವಿತ್ರಾ ಗೌಡ ಪೋಸ್ಟ್‌ ಹಾಕಿದ್ದರು.

4/6
ದರ್ಶನ್‌ ಪವಿತ್ರಾ ಗೌಡ
ದರ್ಶನ್‌ ಪವಿತ್ರಾ ಗೌಡ

ಪವಿತ್ರಾ ಗೌಡ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಮುನ್ನ ಸಂಜಯ್‌ ಸಿಂಗ್‌ ಎನ್ನುವ ವ್ಯಕ್ತಿಯನ್ನು ಮದುವೆಯಾಗಿ ವಿಚ್ಛೇದನ ಕೂಡ ನೀಡಿದ್ದರು.

5/6
ದರ್ಶನ್‌ ಪವಿತ್ರಾ ಗೌಡ
ದರ್ಶನ್‌ ಪವಿತ್ರಾ ಗೌಡ

2017ರಲ್ಲಿ ಒಮ್ಮೆ ದರ್ಶನ್‌ ಜೊತೆಯಲ್ಲಿರುವ ಫೋಟೋವನ್ನು ತಮ್ಮ ಟ್ವಿಟರ್‌ ಹಾಗೂ ಫೇಸ್‌ಬುಕ್‌ ನಲ್ಲಿ ಪವಿತ್ರಾ ಗೌಡ  ಡಿಪಿ ಮಾಡಿಕೊಂಡಿದ್ದರು. ಆದರೆ ಕೆಲದಿನಗಳ ಬಳಿಕ ತೆಗೆದು ಹಾಕಿದರು. 

6/6
ದರ್ಶನ್‌ ಪವಿತ್ರಾ ಗೌಡ
ದರ್ಶನ್‌ ಪವಿತ್ರಾ ಗೌಡ

ಛತ್ರಿಗಳು ಸಾರ್‌ ಛತ್ರಿಗಳು, ಬತ್ತಾಸ್‌ ಹೀಗೆ ಕೆಲವೇ ಕೆಲವು ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದಾರೆ.  2015 ರಿಂದಲೂ ದರ್ಶನ್‌ ಮತ್ತು ಪವಿತ್ರ ಗೌಡ ನಡುವೆ ಸಂಬಂಧವಿದೆ ಎಂಬುದು ಗಾಂಧಿನಗರದಲ್ಲಿ ಹರಿದಾಡುವ ಮಾತು. 





Read More