PHOTOS

ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಕೊನೆಗೂ ಹೊರ ಬಿತ್ತು ಮಾಹಿತಿ ! ಈ ದಿನದಂದೇ ಘೋಷಣೆಯಾಗಲಿದೆ ಸಿಹಿ ಸುದ್ದಿ

ಲವೇ ದಿನಗಳಲ್ಲಿ ಅಂದರೆ ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ಉಡುಗೊರೆ ...

Advertisement
1/5
8ನೇ ವೇತನ ಆಯೋಗ
8ನೇ ವೇತನ ಆಯೋಗ

ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ರಚನೆಯನ್ನು ಬಜೆಟ್‌ನಲ್ಲಿ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು.ಆದರೆ  ಹಾಗಾಗಲಿಲ್ಲ. 

2/5
ಈ ತಿಂಗಳ ಅಂತ್ಯದೊಳಗೆ
ಈ ತಿಂಗಳ ಅಂತ್ಯದೊಳಗೆ

ಆದರೆ ಇನ್ನು ಕೆಲವೇ ದಿನಗಳಲ್ಲಿ ಅಂದರೆ ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ಉಡುಗೊರೆ ಲಭ್ಯವಾಗುವ ಸಾಧ್ಯತೆ  ಹೆಚ್ಚಿದೆ. 

3/5
4% ರಷ್ಟು ತುಟ್ಟಿಭತ್ಯೆ
4% ರಷ್ಟು ತುಟ್ಟಿಭತ್ಯೆ

ಇನ್ನೇನು ಕೇಂದ್ರ ಸರ್ಕಾರಿ ನೌಕರರಿಗೆ ಭತ್ಯೆ ಹೆಚ್ಚಳ ಕುರಿತು ಸೂಚನೆ ನೀಡಲಾಗುವುದು.ಇದಕ್ಕಾಗಿ ಕೇಂದ್ರ ಸರ್ಕಾರಿ ನೌಕರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಡಿಎ ಹೆಚ್ಚಳ ಘೋಷಣೆ ಅವರ ವೇತನದ ಮೇಲೆ ಪರಿಣಾಮ ಬೀರಲಿದೆ. ಈ ಬಾರಿ ಕೂಡಾ 4% ರಷ್ಟು ತುಟ್ಟಿಭತ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

4/5
ತುಟ್ಟಿಭತ್ಯೆ ಹೆಚ್ಚಳ
ತುಟ್ಟಿಭತ್ಯೆ ಹೆಚ್ಚಳ

ಮೂಲಗಳ ಪ್ರಕಾರ ಜುಲೈ ಅಂತ್ಯದೊಳಗೆ ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಿಸುವುದು ಖಚಿತ ಎನ್ನಲಾಗಿದೆ.ಇನ್ನೂ ಅಧಿಕೃತವಾಗಿ ಈ ಬಗ್ಗೆ ಸರ್ಕಾರ ಏನೂ ಹೇಳಲಿಲ್ಲ. ಆದ್ರೆ ಮೂಲಗಳು ಇದನ್ನೇ ಹೇಳುತ್ತಿವೆ. 

5/5
ಸೂಚನೆ
 ಸೂಚನೆ

 ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದರಿಂದ ರಿಯಾಯಿತಿ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.





Read More