PHOTOS

D Roopa: ಲಾಠಿ ಬಿಟ್ಟು ಕೈಯಲ್ಲಿ ಖಡ್ಗ: ಮಹಾರಾಣಿಯಂತೆ ಕಂಡ್ರು ಐಪಿಎಸ್ ಡಿ ರೂಪಾ

D Roopa Viral Photos: ಖಡಕ್‌ ಪೊಲೀಸ್​​ ಆಫೀಸರ್ ಎಂದೇ ಖ್ಯಾತಿ ಪಡೆದಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸದ್ಯ ಖಾಕಿ ಬಿಟ್ಟು, ರೇಷ್ಮೆ ಸೀರೆಯಲ್ಲಿ ರಾಣಿಯಂತ...

Advertisement
1/5

ಖಡಕ್‌ ಪೊಲೀಸ್​​ ಆಫೀಸರ್ ಎಂದೇ ಗುರುತಿಸಿಕೊಂಡ ಡಿ ರೂಪಾ ಅವರು ಖಾಕಿ ಬಿಟ್ಟು, ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ.   

2/5

ಬರೀ ಪೊಲೀಸ್​​ ಆಫೀಸರ್ ಮಾತ್ರವಲ್ಲದೇ ಸಂಗೀತದಲ್ಲಿ ಒಲವು ಹೊಂದಿರುವ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿಯನ್ನು ಸಹ ಪಡೆದಿದ್ದಾರೆ. ಜೊತೆಗೆ ಇವರು  ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದಾರೆ.  

3/5

ರಾಜ್ಯದ ಉನ್ನತ ಹುದ್ದೆಗಳಲ್ಲಿ ಒಂದಾದ ಆಂತರಿಕ ಭದ್ರತಾ ವಿಭಾಗದ ಐಜಿಪಿ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್‌ ಅಧಿಕಾರಿ ಡಿ. ರೂಪಾ  

4/5

ಸದ್ಯ ಡಿ. ರೂಪಾ ಮೌದ್ಗಿಲ್‌ ಅವರು ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್‌ ಮಾಡಿಸಿದ್ದಾರೆ. ಅವರ ಪೋಟೋಗಳಿಗೆ ನೆಟ್ಟಿಗರು ಥೇಟ್‌ ರಾಣಿ ಚೆನ್ನಮ್ಮನ ಹಾಗೇ ಕಾಣಿಸುತ್ತಿದ್ದೀರಾ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.   

5/5

ಇನ್ನು ಈ ಪೋಟೋಗಳನ್ನು ಹಂಚಿಕೊಂಡ ಫ್ಯಾಷನ್‌ ಡಿಸೈನರ್‌ ಭಾರ್ಗವಿ ಅವರು, "ಈ ಪೋಟೋ ಬರೀ ಫ್ಯಾಷನ್‌ ಅಲ್ಲ ಮಾತ್ರ ಅಲ್ಲ, ಅವರು ಶಕ್ತಿ, ಅನುಗ್ರಹ ಮತ್ತು ಸಬಲೀಕರಣದ ಸಾಕಾರ" ಎಂದು ಬರೆದುಕೊಂಡಿದ್ದಾರೆ.   





Read More