PHOTOS

ಹೀಗೆ ಸಾಗಿತ್ತು ವಿಜಯ ರಾಘವೇಂದ್ರ - ಸ್ಪಂದನಾ ಬಾಳ ನೌಕೆ ! ಕ್ರೂರ ವಿಧಿ ಹೀಗಾಡಬಾರದಿತ್ತು

ಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ರಾಘವೇಂದ್ರ  ನಿಧನಕ್ಕೆ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಕಂಬನಿ ಮಿಡಿದಿದೆ. ಬ್ಯಾಂಕಾಕ್‌ ಪ್ರವಾಸದಲ್ಲಿರುವಾಗ ಹೃದಯಾಘಾತಕ್ಕೆ...

Advertisement
1/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರದ್ದು ಮುದ್ದಾದ ಜೋಡಿ. ಇಬ್ಬರು ಜೊತೆಯಾಗಿ ನಿಂತಿದ್ದರೆ ಒಮ್ಮೆ ದೃಷ್ಟಿ ತೆಗೆಯೋಣ ಅನ್ನಿಸುವಂಥ ಜೋಡಿ ಅದು.   

2/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

 ಈ ಜೋಡಿಯು 2007 ರಲ್ಲಿ ಪ್ರೇಮ ವಿವಾಹವಾಗಿದ್ದು, ಇನ್ನೇನು ತಮ್ಮ 16 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಮುಂದಾಗಿದ್ದರು.  

3/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

ಇನ್ನೇನು 19 ದಿನಗಳಲ್ಲಿ ಈ ಜೋಡಿ 16 ನೇ ವಿವಾಹ ವಾರ್ಷಿಕೋತ್ಸವ ಆಚರಿಸುವ ತಯಾರಿಯಲ್ಲಿತ್ತು. 

4/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

ಿಜಯ ರಾಘವೇಂದ್ರ ಪ್ರೇಮಕಥೆಯು ಮಲ್ಲೇಶ್ವರಂನಲ್ಲಿ ಪ್ರಾರಂಭವಾಯಿತು. ಮೊದಲು ಅವರು ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ ಭೇಟಿಯಾಗಿದ್ದು ಅಲ್ಲೇ. 

5/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

ಮೊದಲ ನೋಟದಲ್ಲೇ ಸ್ಪಂದನಾ ಅವರತ್ತ ಆಕರ್ಷಿತರಾಗಿದ್ದ ವಿಜಯ್,  ತನ್ನ ಮನಸ್ಸಿನ ಭಾವನೆ ಹೇಳಿಕೊಳ್ಳಲು ಬಹಳ ಸಮಯ ತೆಗೆದು ಕೊಳ್ಳಲಿಲ್ಲವಂತೆ. 

6/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

 ಗುರು ಹಿರಿಯರ ಆಶೀರ್ವಾದದಿಂದ   2007 ರಲ್ಲಿ ಇವರಿಬ್ಬರ ವಿವಾಹ ಅದ್ದೂರಿಯಾಗಿಯೇ ನೆರವೇರಿತು. 

7/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ ಒಬ್ಬ ಮಗನಿದ್ದಾನೆ. ಮಗನ ಹೆಸರು ಶೌರ್ಯ.   

8/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

ವಿಜಯ ರಾಘವೇಂದ್ರ ಮತ್ತು ಸ್ಪಂದನ ನಡುವಿನ ಪ್ರೀತಿ ಅನ್ಯೋನ್ಯತೆ ಎಷ್ಟು ಗಾಢವಾಗಿತ್ತು ಎನ್ನುವುದು ಅನೇಕ ಕಾರ್ಯಕ್ರಮಗಳಲ್ಲಿ ಹೊರ ಹೊಮ್ಮಿತ್ತು. 

9/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

 ತನ್ನ ಜೀವನದಲ್ಲಿ ಸ್ಪಂದನ ಎಷ್ಟು ಮುಖ್ಯ, ಸ್ಪಂದನ ಪಾತ್ರ ಎಷ್ಟು ಮಹತ್ವದ್ದು ಎನ್ನುವುದನ್ನು ವಿಜಯ್ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.     

10/10
ವಿಜಯ ರಾಘವೇಂದ್ರ - ಸ್ಪಂದನಾ
ವಿಜಯ ರಾಘವೇಂದ್ರ - ಸ್ಪಂದನಾ

ಸ್ಪಂದನ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಆ ದೇವರು ವಿಜಯ್ ರಾಘವೇಂದ್ರ ಮತ್ತವರ ಕುಟುಂಬಕ್ಕೆ ನೀಡಲಿ.. 





Read More