PHOTOS

ಅನುಷ್ಕಾಗಿಂತಲೂ ಸಖತ್‌ ಬ್ಯೂಟಿ ವಿರಾಟ್‌ ಕೊಹ್ಲಿ 'ತಂಗಿ': ಈಕೆ ಖ್ಯಾತ ನಟಿಯೂ ಹೌದು...ಸಿನಿರಂಗವನ್ನೇ ಆಳುತ್ತಿರುವ ಈ ಅತಿಲೋಕ ಸುಂದರಿ ಯಾರು ಗೊತ್ತಾ?

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಾಲಿವುಡ್‌ʼನ ಸುಂದರ ಜೋಡಿಗಳಲ್ಲಿ ಒಂದು ಎಂಬುದು ತಿಳಿದ ವಿಚಾರವೇ. ಆದರೆ ನಾವಿಂದು ಈ ವರದಿಯಲ್ಲಿ ಓರ್ವ ನಟಿಯ ...

Advertisement
1/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬಾಲಿವುಡ್‌ʼನ ಸುಂದರ ಜೋಡಿಗಳಲ್ಲಿ ಒಂದು ಎಂಬುದು ತಿಳಿದ ವಿಚಾರವೇ. ಆದರೆ ನಾವಿಂದು ಈ ವರದಿಯಲ್ಲಿ ಓರ್ವ ನಟಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈಕೆ ಕೊಹ್ಲಿ ಮತ್ತು ಅನುಷ್ಕಾಗೆ ಬಹಳ ಹತ್ತಿರದ ಸಂಬಂಧಿಯೂ ಹೌದು.

 

2/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ಸೈಂಧವದಂತಹ ಹಿಟ್ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿರುವ ನಾಯಕಿ ರುಹಾನಿ ಶರ್ಮಾ, ದಿನದಿಂದ ದಿನಕ್ಕೆ ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೆ.

 

3/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ಬಾಲಿವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಅನುಷ್ಕಾ ಮದುವೆಯ ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಅವರ ತಂಗಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಕ್ರೇಜಿ ಹೀರೋಯಿನ್ ಎಂಬುದೇ ಹೆಚ್ಚು ಜನರಿಗೆ ತಿಳಿದಿಲ್ಲ.

 

4/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ತೆಲುಗಿನಲ್ಲಿ ಒಳ್ಳೆಯ ಪಾತ್ರಗಳನ್ನು ಮಾಡಿ ಪ್ರೇಕ್ಷಕರಿಗೆ ಹತ್ತಿರವಾದ ಚೆಲುವೆ ರುಹಾನಿ ಶರ್ಮಾ. ತನ್ನ ಸೌಂದರ್ಯ ಮತ್ತು ನಟನೆಯಿಂದ ಹೆಸರು ಮಾಡಿದವರು ಇವರು.

 

5/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ಚೊಚ್ಚಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಈ ಚೆಲುವೆ.. ಚಿ...ಲ.. ಸೌ.. ಚಿತ್ರದ ಮೂಲಕ ತೆಲುಗು ತೆರೆಗೆ ಪರಿಚಯವಾದರು.

 

6/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ಮೊದಲ ಚಿತ್ರದಲ್ಲೇ ತಮ್ಮ ಸಹಜ ನಟನೆಯಿಂದ ಮೆಚ್ಚಿಕೊಂಡಿದ್ದ ಈ ನಾಯಕಿ ಆ ನಂತರ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

 

7/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ಹಿಟ್, ಡರ್ಟಿ ಹರಿ, ಸೈಂಧವ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ.

 

8/8
ರುಹಾನಿ ಶರ್ಮಾ
ರುಹಾನಿ ಶರ್ಮಾ

ಇನ್ನು ರುಹಾನಿ ಶರ್ಮಾ, ತನ್ನ ಅಕ್ಕನ ಗಂಡ ವಿರಾಟ್‌ ಕೊಹ್ಲಿ ಜೊತೆ ಸಹೋದರ ಬಾಂಧವ್ಯವನ್ನು ಹೊಂದಿದ್ದಾರಂತೆ. ಈ ಹಿಂದೆ ಈ ಬಗ್ಗೆ ರುಹಾನಿ ಹೇಳಿಕೆ ಕೊಟ್ಟಿದ್ದರು,

 





Read More