PHOTOS

Benefits of Seeds: ಮೆದುಳು ಸೂಪರ್ ಕಂಪ್ಯೂಟರ್ ಥರ ಕೆಲಸ ಮಾಡಲು ಪ್ರತೀದಿನ ಈ ಬೀಜಗಳನ್ನು ಸೇವಿಸಿ

Benefits of Seeds: ಮೆದುಳು ನಮ್ಮ ದೇಹಕ್ಕೆ ಶಕ್ತಿಯಂತೆ ಕೆಲಸ ಮಾಡುತ್ತದೆ. ಹೀಗಾಗಿ ನಮ್ಮ ಮೆದುಳನ್ನು ನಾವು ಚೆನ್ನಾಗಿ ಪೋಷಣೆ ಮಾಡುವುದು ಅಗತ್ಯ. ನಮ್ಮ ಜೀವನಶೈಲ...

Advertisement
1/4
ಆರೋಗ್ಯ ಟಿಪ್ಸ್
ಆರೋಗ್ಯ ಟಿಪ್ಸ್

ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ. ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯದ ಜೊತೆಗೆ ಮೆದುಳಿನ ಕಾರ್ಯವೂ ಸುಧಾರಿಸುತ್ತದೆ.

2/4
ಆರೋಗ್ಯ ಟಿಪ್ಸ್
ಆರೋಗ್ಯ ಟಿಪ್ಸ್

ಕುಂಬಳಕಾಯಿಯ ಬೀಜ ಕೂಡ ಉತ್ತಮ ಆಹಾರವಾಗಿದ್ದು, ಇದನ್ನು ಸೇವಿಸುವುದರಿಂದ ಮೆದುಳಿನ ಕಾರ್ಯವು ಚುರುಕಾಗಿರುತ್ತದೆ. ಇದರಲ್ಲಿ ಸತು, ತಾಮ್ರ ಮತ್ತು ಕಬ್ಬಿಣ ಇರುತ್ತದೆ. ಇವು ಮೆದುಳಿಗೆ ತುಂಬಾ ಉಪಯುಕ್ತವಾಗಿದೆ.

3/4
ಆರೋಗ್ಯ ಟಿಪ್ಸ್
ಆರೋಗ್ಯ ಟಿಪ್ಸ್

ಮೆದುಳಿನ ಕಾರ್ಯವನ್ನು ಸುಧಾರಿಸಲು ಅಗಸೆ ಬೀಜಗಳು ಪರಿಣಾಮಕಾರಿ. ಇವುಗಳನ್ನು ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ.

4/4
ಆರೋಗ್ಯ ಟಿಪ್ಸ್
ಆರೋಗ್ಯ ಟಿಪ್ಸ್

ಮೆದುಳಿನ ಕಾರ್ಯವನ್ನು ಚುರುಕುಗೊಳಿಸಲು ಚಿಯಾ ಬೀಜಗಳು ಉತ್ತಮವಾಗಿವೆ. ಮೆದುಳಿಗೆ ಸೂಪರ್ ಫುಡ್ ಆಗಿ ಕಾರ್ಯನಿರ್ವಹಿಸುತ್ತದೆ. ದಿನಕ್ಕೆ ಎರಡು ಚಮಚ ಚಿಯಾ ಬೀಜಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.





Read More