PHOTOS

ಒಣದ್ರಾಕ್ಷಿಯನ್ನು ಈ ರೀತಿ ಸೇವಿಸಿದರೆ Junk Food Craving ಆಗುವುದೇ ಇಲ್ಲವಂತೆ

ರ ಆಹಾರಕ್ಕಿಂತ ಜಂಕ್ ಫುಡ್ ತಿನ್ನುವುದನ್ನೇ ಇಷ್ಟಪಡುತ್ತಾರೆ. ಮಕ್ಕಳು ಕೂಡಾ ಜಂಕ್ ಫುಡ್ ನ ಬೇಡಿಕೆ ಇಡುತ್ತಲೇ ಇರುತ್ತಾರೆ. ಜಂಕ್ ಫುಡ್ ಸೇವನೆಯಿಂದ ಅನೇ...

Advertisement
1/4
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ

ನೀವು ಕೂಡಾ ಜಂಕ್ ಫುಡ್ ತಿನ್ನಲು ಹಂಬಲಿಸುತ್ತಿದ್ದರೆ, ಕೇವಲ ಒಂದು ಒಣದ್ರಾಕ್ಷಿಯನ್ನು ಬಾಯಿಗೆ ಹಾಕಿಕೊಳ್ಳಿ. ಈ ಒಣ ದ್ರಾಕ್ಷಿಯನ್ನು ನಿಧಾನವಾಗಿ ತಿನ್ನಿ. ಹೀಗೆ ಮಾಡುವುದರಿಂದ ನಿಧಾನವಾಗಿ ಜಂಕ್ ಫುಡ್ ತಿನ್ನುವ ಬಯಕೆ ಕಡಿಮೆಯಾಗುತ್ತದೆಯಂತೆ.  

2/4
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ

ಒಣದ್ರಾಕ್ಷಿ ತಿನ್ನುವಾಗ, ಬಾಯಿಗೆ ಹಾಕಿದ ಕೂಡಲೇ ಹಾಗೇ ತಿಂದು ಮುಗಿಸಬೇಡಿ. ನಿಧಾನವಾಗಿ ತಿನ್ನಿ. ತಿನ್ನುವಾಗ ನಿಮ್ಮ ಗಮನ ಣ ದ್ರಾಕ್ಷಿ ತಿನ್ನುವ ಮೇಲೆಯೇ ಇರಲಿ. 

3/4
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ

ಒಣದ್ರಾಕ್ಷಿ ಸೇವಿಸುವುದರಿಂದ ಬಹಳಷ್ಟು ಸಮಯದವರೆಗೆ ಹಸಿವಾಗುವುದಿಲ್ಲ. ಒಣದ್ರಾಕ್ಷಿಯಲ್ಲಿರುವ  ಲೆಪ್ಟಿನ್,  ಥರ್ಮೋಜೆನೆಸಿಸ್ ಪ್ರಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕೊಬ್ಬು ನಿವಾರಿಸುವ ಕೆಲಸ ಮಾಡುತ್ತದೆ.  

4/4
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ
Junk Foodನಿಂದ ದೂರ ಇರಬೇಕಾದರೆ ಈ ವಿಧಾನವನ್ನು ಅನುಸರಿಸಿ

ಇನ್ನು ಒಣದ್ರಾಕ್ಷಿಯಲ್ಲದೆ, ಬಾಳೆಹಣ್ಣು ಮತ್ತು ಹಸಿರು ಸೇಬು ಕೂಡಾ,  ಜಂಕ್ ಫುಡ್ ಮೇಲಿನ Craving ಅನ್ನು ಕಡಿಮೆ ಮಾಡುತ್ತದೆ. 

Read More