PHOTOS

Mangal Gochar: ಮಂಗಳನ ದಯೆಯಿಂದ ಜಾಗೃತಗೊಳ್ಳಲಿದೆ ಈ ರಾಶಿಯವರ ಮಲಗಿರುವ ಅದೃಷ್ಟ

Mangal Gochar: ಇನ್ನೆರಡು ದಿನಗಳಲ್ಲಿ ಮಂಗಳನು ತನ್ನ ರಾಶಿಚಕ್ರವನ್ನು ಬದಲಾಯಿಸಿ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕೆಲವು ರ...

Advertisement
1/7
ಮಂಗಳ ಗೋಚಾರ
ಮಂಗಳ ಗೋಚಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ 12, 2024 ರಂದು ಮಂಗಳ ಗ್ರಹವು  ವೃಷಭ ರಾಶಿಯನ್ನು ಪ್ರವೇಶಿಸಲಿದೆ. 

2/7
ಮಂಗಳ ಗೋಚಾರ ಪ್ರಭಾವ
ಮಂಗಳ ಗೋಚಾರ ಪ್ರಭಾವ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂತಲೇ ಕರೆಯಲಾಗುವ ಮಂಗಳನು ವೃಷಭ ರಾಶಿಗೆ ಪ್ರವೇಶಿಸುತ್ತಿದ್ದಂತೆ ಕೆಲವು ರಾಶಿಯವರ ಮಲಗಿರುವ ಅದೃಷ್ಟವೂ ಜಾಗೃತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

3/7
ಮೇಷ ರಾಶಿ
ಮೇಷ ರಾಶಿ

ಮಂಗಳನ ದಯೆಯಿಂದ ವ್ಯಾಪಾರ ವೃದ್ಧಿ, ಉದ್ಯೋಗ ರಂಗದಲ್ಲಿ ಶುಭ ಫಲಗನನ್ನು ಪಡೆಯುವಿರಿ. ಹಣಕಾಸಿನ ಹರಿವು ಹೆಚ್ಚಾಗಲಿದೆ.

4/7
ವೃಷಭ ರಾಶಿ
ವೃಷಭ ರಾಶಿ

ಈ ವೇಳೆ ಆಧ್ಯಾತ್ಮಿಕತೆ ಬಗ್ಗೆ ಒಲವು ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಕಾಣುವರು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದೆ. 

5/7
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಮಂಗಳನು ಈ ರಾಶಿಯವರಿಗೆ ಆರ್ಥಿಕ ಮತ್ತು ಕೌಟುಂಬಿಕ ವಿಷಯಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲಿದ್ದಾನೆ. ವ್ಯಾಪಾರದಲ್ಲಿ ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು. 

6/7
ಕುಂಭ ರಾಶಿ
ಕುಂಭ ರಾಶಿ

ಮಂಗಳ ರಾಶಿ ಬದಲಾವಣೆಯಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಫಲಗ್ಲೌ ಹೆಚ್ಚಾಗಳಿವೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಯ. 

7/7
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More