PHOTOS

ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳು

Actor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.

...
Advertisement
1/8
ಶರಣ್
ಶರಣ್

ಶರಣ್ ಕನ್ನಡದ ಹೆಸರಾಂತ ಹಾಸ್ಯ ನಟ, ನಿರ್ಮಾಪಕ, ಹಿನ್ನೆಲೆ ಗಾಯಕ  ಶರಣ್ ನಟಿ ಶೃತಿ ಸಹೋದರ.   

2/8
ಹಾಸ್ಯ ನಟ
ಹಾಸ್ಯ ನಟ

ಶರಣ್ ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟವರು. ಇಂದು  ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.     

3/8
ಮೊದಲ ಚಿತ್ರ ಪ್ರೇಮ ಪ್ರೇಮ ಪ್ರೇಮ
ಮೊದಲ ಚಿತ್ರ ಪ್ರೇಮ ಪ್ರೇಮ ಪ್ರೇಮ

ಪ್ರೇಮ ಪ್ರೇಮ ಪ್ರೇಮ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಪರಿಚಯರಾದ ಶರಣ್ ಈಗ ನಟ, ನಿರ್ಮಾಪಕ, ಹಿನ್ನೆಲೆ ಗಾಯಕನಾಗಿ ಹೆಸರು ಮಾಡಿದ್ದಾರೆ.     

4/8
ಶೃತಿ ಸಹೋದರ
ಶೃತಿ ಸಹೋದರ

ಇನ್ನು ಶರಣ್ ಖ್ಯಾತ ನಟಿ ಶೃತಿ ಸಹೋದರ. ಇದರ ಜೊತೆಗೆ ಇವರ ಇಬ್ಬರು ಮಕ್ಕಳು ಕೂಡಾ ಉತ್ತಮ ಕಲಾವಿದರು.

5/8
ಪತ್ನಿ ಪಲ್ಲವಿ
ಪತ್ನಿ ಪಲ್ಲವಿ

ಶರಣ್ 2002ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇವರ ಪತ್ನಿ ಪಲ್ಲವಿ ಪತಿಯ ಪ್ರತಿ ಕೆಲಸದಲ್ಲಿಯೂ ಬೆನ್ನೆಲುಬಾಗಿ ನಿಂತಿದ್ದಾರೆ. 

6/8
ಇಬ್ಬರು ಮಕ್ಕಳು
ಇಬ್ಬರು ಮಕ್ಕಳು

ಶರಣ್ ಮತ್ತು ಪಲ್ಲವಿಗೆ ಇಬ್ಬರು ಮಕ್ಕಳು.ಹಿರಿಯ ಮಗನ ಹೆಸರು ಹೃದಯ್, ಕಿರಿಯ ಮಗಳು ಪುಣ್ಯ. 

7/8
ಮಕ್ಕಳ ನಟನಾ ಕೌಶಲ್ಯ
ಮಕ್ಕಳ ನಟನಾ ಕೌಶಲ್ಯ

ಶರಣ್ ಮಕ್ಕಳಾದ ಹೃದಯ್ ಮತ್ತು ಪುಣ್ಯ ಇಬ್ಬರೂ ಈಗಾಗಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇವರು ಈಗಾಗಲೇ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ. 

8/8
ಇಬ್ಬರೂ ಖ್ಯಾತನಾಮರು
ಇಬ್ಬರೂ ಖ್ಯಾತನಾಮರು

ಮಗಳು ಪುಣ್ಯ ಅವತಾರ ಪುರುಷದಲ್ಲಿ ತಮ್ಮ ಪ್ರತಿಭೆ ತೋರಿಸಿದ್ದರೆ,   ಮಗ ಹೃದಯ್ ಗುರು ಶಿಷ್ಯರು ಚಿತ್ರದ ಮೂಲಕ ಹೆಸರು ಮಾಡಿದ್ದಾರೆ.





Read More