PHOTOS

ಸುಂದರ, ಹೊಳೆಯುವ ತ್ವಚೆಗೂ ಲಾಭದಾಯಕ ಕಾಫಿಪುಡಿ! ಹೇಗ್ ಗೊತ್ತಾ?

Coffee For Skin Care: ಕಾಫಿ ಅತ್ಯುತ್ತಮ ಮೈಂಡ್ ರಿಫ್ರೆಷರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಇದು ಚರ್ಮದ ಆರೋಗ್ಯಕ್ಕೂ ಲಾಭದ...

Advertisement
1/10
ಚರ್ಮಕ್ಕಾಗಿ ಕಾಫಿ
ಚರ್ಮಕ್ಕಾಗಿ ಕಾಫಿ

ನಮ್ಮ ದೈನಂದನ ಜೀವನದಲ್ಲಿ ಬೆರೆತು ಹೋಗಿರುವ ಕಾಫಿ ನಮ್ಮ ಆರೋಗ್ಯಕ್ಕಷ್ಟೇ ಅಲ್ಲ ಚರ್ಮದ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ. 

2/10
ಚರ್ಮಕ್ಕೆ ಕಾಫಿ ಬಳಕೆ
ಚರ್ಮಕ್ಕೆ ಕಾಫಿ ಬಳಕೆ

ಕಾಫಿ ಪುಡಿಯನ್ನು ಸ್ಕ್ರಬ್, ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಇದು ನಮ್ಮನ್ನು ಹಲವು ಚರ್ಮ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿ ಕಾಂತಿಯುತ ಸುಂದರ ತ್ವಚೆಯನ್ನು ಹೊಂದಲು ಪ್ರಯೋಜನಕಾರಿ ಆಗಿದೆ. 

3/10
ಡೆಡ್ ಸ್ಕಿನ್
ಡೆಡ್ ಸ್ಕಿನ್

ಡೆಡ್ ಸ್ಕಿನ್ ನಿವಾರಿಸಿ ಮೃದುವಾದ ಕೋಮಲ ತ್ವಚೆ ಪಡೆಯಲು ಕಾಫಿಪುಡಿ ಲಾಭದಾಯಕ. 

4/10
ಶುಷ್ಕತೆ ತಡೆಯಲು
ಶುಷ್ಕತೆ ತಡೆಯಲು

ಕಾಫಿ ಪುಡಿಯಲ್ಲಿ ಹಾಲು ಆಲಿವ್ ಎಣ್ಣೆಯನ್ನು ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡುವುದರಿಂದ ಚರ್ಮದ ಶುಷ್ಕತೆಯನ್ನು ತಡೆಗಟ್ಟಬಹುದು. 

5/10
ಟ್ಯಾನ್ ರಿಮೂವ್ ಮಾಡಲು
 ಟ್ಯಾನ್ ರಿಮೂವ್ ಮಾಡಲು

ಹಾಲು, ಜೇನುತುಪ್ಪದೊಂದಿಗೆ ಕಾಫಿಪುಡಿ ಬೆರೆಸಿ ಫೇಸ್ ಪ್ಯಾಕ್ ಅನ್ವಯಿಸುವುದರಿಂದ ಚರ್ಮದ ಟ್ಯಾನ್ ಅನ್ನು ರಿಮೂವ್ ಮಾಡಬಹುದು. 

6/10
ಎಣ್ಣೆಯುಕ್ತ ಚರ್ಮ
ಎಣ್ಣೆಯುಕ್ತ ಚರ್ಮ

ನೀವು ಆಯ್ಲಿ ಸ್ಕಿನ್ ಸಮಸ್ಯೆ ಹೊಂದಿದ್ದರೆ ಕಾಫಿಪುಡಿಯಲ್ಲಿ ಮೊಸರನ್ನು ಹಾಕಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ ಅರ್ಧಗಂಟೆ ಬಳಿಕ ಶುದ್ಧವಾದ ನೀರಿನಿಂದ ಫೇಸ್ ವಾಶ್ ಮಾಡುವುದು ಲಾಭದಾಯಕ. 

7/10
ಸೆಲ್ಯುಲೈಟ್ ಕಡಿತ
ಸೆಲ್ಯುಲೈಟ್ ಕಡಿತ

ಕಾಫಿಪುಡಿಯನ್ನು ರೋಸ್ ವಾಟರ್ ಜೊತೆಗೆ ಬೆರೆಸಿ ಫೇಸ್ ಪ್ಯಾಕ್ ಹಚ್ಚುವುದರಿಂದ ಇದು ಸೆಲ್ಯುಲೈಟ್ ಅನ್ನು ಕಡಿಮೆ ಮಾಡುತ್ತದೆ. ಇದರಿಂದ ಕೊಬ್ಬಿನ ಕೋಶಗಳು ನಿರ್ಜಲೀಕರಣಗೊಂಡು ಚರ್ಮ ಮೃದುವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. 

8/10
ಡಾರ್ಕ್ ಸರ್ಕಲ್ಸ್
 ಡಾರ್ಕ್ ಸರ್ಕಲ್ಸ್

ಕಾಫಿ ಪುಡಿ ಫೇಸ್ ಪ್ಯಾಕ್ ಹಚ್ಚುವುದರಿಂಡ್ ಇದು ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಕಂಡು ಬರುವ ಡಾರ್ಕ್ ಸರ್ಕಲ್ಸ್ ಸಮಸ್ಯೆಗೆ ಸುಲಭ ಪರಿಹಾರವನ್ನು ನೀಡಬಲ್ಲದು. 

9/10
ಆಂಟಿ-ಆಕ್ಸಿಡೇಷನ್
ಆಂಟಿ-ಆಕ್ಸಿಡೇಷನ್

ಕಾಫಿ ಪುಡಿ ಉತ್ಕರ್ಷಣ ನಿರೋಧಕಗಳಲ್ಲಿ ಹೆರಳವಾಗಿದ್ದು ಇದು ಚರ್ಮವನ್ನು ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತದೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ. 

10/10
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More