PHOTOS

ಈ ಕೆಂಪು ಹೂವನ್ನು ತೆಂಗಿನೆಣ್ಣೆಗೆ ಬೆರೆಸಿ ಹಚ್ಚಿದರೆ ಬಿಳಿ ಕೂದಲು 5 ನಿಮಿಷದಲ್ಲೇ ಗಾಢ ಕಪ್ಪಾಗಿ, ರೇಷ್ಮೆ ನೂಲಿನಂತಾಗುವುದು!

n gray hair:  ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ತೆಂಗಿನೆಣ್ಣೆ ಬಹಳ ಪರಿಣಾಮಕಾರಿಯಾಗ...

Advertisement
1/7
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು

ದಾಸವಾಳದ ಹೂವು ಕೂದಲಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

2/7
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು

ದಾಸವಾಳದ ಹೂವಿನಿಂದ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲದೆ, ಉದ್ದ ಮತ್ತು ದಪ್ಪವಾಗಿಯೂ ಬೆಳೆಯುತ್ತದೆ.

3/7
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು

ದಾಸವಾಳ ಹೂವಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ, ಅಮೈನೋ ಆಮ್ಲಗಳು, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತಲೆಹೊಟ್ಟು ಸಹ ನಿವಾರಣೆಯಾಗುತ್ತದೆ. 

4/7
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು

ಬಿಳಿ ಕೂದಲು ಕಪ್ಪಾಗಲು ತೆಂಗಿನೆಣ್ಣೆ ಜೊತೆ ದಾಸವಾಳ ಬೆರೆಸಿ ಬಳಸಬೇಕು. ಮೊದಲು ಒಂದು ಬಟ್ಟಲು ತೆಂಗಿನೆಣ್ಣೆಯನ್ನು  ತೆಗೆದುಕೊಂಡು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಾಯಿಸಿ. ಇದಕ್ಕೆ ದಾಸವಾಳದ ಹೂವು ಮತ್ತು ಎಲೆ ಬೆರೆಸಿ ಜೊತೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ, ಸ್ವಲ್ಪ ಸಮಯ ಚೆನ್ನಾಗಿ ಕುದಿಸಿ. 

5/7
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು

ನಂತರ ಈ ಮಿಶ್ರಣವನ್ನು ಕೊಂಚ ತಣ್ಣಗಾಗಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಈ ಪೇಸ್ಟ್ ಅನ್ನು ತಲೆಗೆ ಹಚ್ಚಿ ಅರ್ಧ ಗಂಟೆ ನಂತರ ತಲೆ ಸ್ನಾನ ಮಾಡಿ. ಈ ಪೇಸ್ಟ್ ಅನ್ನು ವಾರಕ್ಕೆ 2 ರಿಂದ 3 ಬಾರಿ ಹಚ್ಚಕೊಂಡರೆ ಉತ್ತಮ ರಿಸಲ್ಟ್‌ ಕಾಣುವಿರಿ. 

6/7
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು

ದಾಸವಾಳವು ಕೂದಲನ್ನು ಬೇರಿನಿಂದ ಪೋಷಿಸುತ್ತದೆ. ಕೂದಲು ಉದುರುವುದನ್ನು ತಡೆಗಟ್ಟಿ, ಬೆಳವಣಿಗೆಯನ್ನು ಸುಧಾರಿಸುತ್ತದೆ. ಅಲ್ಲದೇ ಕೂದಲಿಗೆ ರೇಷ್ಮೆಯ ನೂಲಿನಂತಹ ಹೊಳಪು ನೀಡುತ್ತದೆ.

7/7
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು
ತೆಂಗಿನೆಣ್ಣೆ ಮತ್ತು ದಾಸವಾಳ ಹೂವು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.





Read More