PHOTOS

ಮಾರುಕಟ್ಟೆಗೆ 32 ಇಂಚಿನ ಸ್ಮಾರ್ಟ್ LED ಟಿವಿ ಗ್ರ್ಯಾಂಡ್ ಎಂಟ್ರಿ: ಊಹೆಗೂ ಮೀರಿದ ವೈಶಿಷ್ಟ್ಯ! ಬೆಲೆ 10,000ಕ್ಕಿಂತ ಕಡಿಮೆ

Cheapest LED TV: 32 ಇಂಚಿನ ಸ್ಮಾರ್ಟ್ ಟಿವಿಯ ಬೆಲೆ ಸುಮಾರು ರೂ. 15000 ರಿಂದ ರೂ.25000 ವರೆಗೆ ಇರುವುದರಿಂದ ಸ್ಮಾರ್ಟ್ ಎಲ್‌ಇಡಿ ಟಿವಿಯನ್...

Advertisement
1/6
32 ಇಂಚಿನ ಸ್ಮಾರ್ಟ್ ಟಿವಿ
32 ಇಂಚಿನ ಸ್ಮಾರ್ಟ್ ಟಿವಿ

ನೀವು ಈಗಾಗಲೇ ಮನೆಗೆ LED ಟಿವಿಯನ್ನು ಖರೀದಿಸಲು ಬಯಸಿದರೆ ಮತ್ತು ಅದರ ಬಜೆಟ್ ಕಡಿಮೆ ಇರಬೇಕೆಂದು ಅಂದುಕೊಂಡರೆ, ಇಂದು ನಾವು ನಿಮಗಾಗಿ 32-ಇಂಚಿನ ಸ್ಮಾರ್ಟ್ LED ಟಿವಿಗಳನ್ನು ತಂದಿದ್ದೇವೆ, ಇದರ ಬೆಲೆ ರೂ. 10000 ರಿಂದ ಪ್ರಾರಂಭವಾಗುತ್ತದೆ.

2/6
ಸ್ಮಾರ್ಟ್ ಎಲ್‌ ಇ ಡಿ ಟಿವಿ
ಸ್ಮಾರ್ಟ್ ಎಲ್‌ ಇ ಡಿ ಟಿವಿ

ಫ್ಲಿಪ್‌ಕಾರ್ಟ್‌ ನಲ್ಲಿ ಈ ಸ್ಮಾರ್ಟ್ ಎಲ್‌ ಇ ಡಿ ಟಿವಿಯ ಬೆಲೆ ₹ 18499 ಆಗಿದ್ದರೂ, ಎಲ್‌ಇಡಿ ಟಿವಿ ಖರೀದಿಯ ಮೇಲೆ 45% ರಷ್ಟು ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಗ್ರಾಹಕರು ಈ 32 ಇಂಚಿನ ಟಿವಿಯನ್ನು ಖರೀದಿಸುವಾಗ ಕೇವಲ ₹ 9999 ಪಾವತಿಸಬೇಕಾಗುತ್ತದೆ. ಈ ಎಲ್‌ಇಡಿ ಟಿವಿಯಲ್ಲಿ ಅರ್ಧದಷ್ಟು ರಿಯಾಯಿತಿಯನ್ನು ನೀಡಲಾಗಿರುವುದರಿಂದ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಎಲ್‌ಇಡಿ ಟಿವಿಯನ್ನು ಖರೀದಿಸುವುದು ನಿಮಗೆ ಲಾಭದಾಯಕ ವ್ಯವಹಾರವಾಗಿದೆ.

3/6
ಎಲ್‌ಇಡಿ ಟಿವಿ
ಎಲ್‌ಇಡಿ ಟಿವಿ

ವಿಶೇಷತೆಯ ಬಗ್ಗೆ ಮಾತನಾಡುವುದಾದರೆ, ಈ ಎಲ್‌ಇಡಿ ಟಿವಿಯಲ್ಲಿ ಗ್ರಾಹಕರು 24 ವ್ಯಾಟ್ ಸ್ಪೀಕರ್‌ ಗಳನ್ನು ಪಡೆಯುತ್ತಾರೆ, ಇದು ನೆಕ್ಸ್ಟ್ ಲೆವೆಲ್ ಆಡಿಯೊ ಗುಣಮಟ್ಟವನ್ನು ಒದಗಿಸುತ್ತದೆ, ಜೊತೆಗೆ ನಿಮಗೆ ಉತ್ತಮ ಕಾರ್ಯಕ್ಷಮತೆಗಾಗಿ ಕೋಲ್ಡ್ ಕೋರ್ ಪ್ರೊಸೆಸರ್ ಅನ್ನು ಸಹ ನೀಡಲಾಗಿದೆ.

4/6
LED ಸ್ಮಾರ್ಟ್ ಲಿನಕ್ಸ್ ಟಿವಿ
LED ಸ್ಮಾರ್ಟ್ ಲಿನಕ್ಸ್ ಟಿವಿ

ಥಾಮ್ಸನ್ ಆಲ್ಫಾ 80 ಸೆಂ (32 ಇಂಚು) HD ಸಿದ್ಧ LED ಸ್ಮಾರ್ಟ್ ಲಿನಕ್ಸ್ ಟಿವಿ ಜೊತೆಗೆ 30 W ಸೌಂಡ್ ಔಟ್‌ಪುಟ್ ಮತ್ತು ಬೆಜೆಲ್-ಲೆಸ್ ವಿನ್ಯಾಸ (32Alpha007BL) ಇದೆ.

5/6
ಥಾಮ್ಸನ್‌ ಆಲ್ಫಾ ಸ್ಮಾರ್ಟ್ LED TV
ಥಾಮ್ಸನ್‌ ಆಲ್ಫಾ ಸ್ಮಾರ್ಟ್ LED TV

ಥಾಮ್ಸನ್‌ ಆಲ್ಫಾ ಸ್ಮಾರ್ಟ್ LED TV ಯ ವಾಸ್ತವಿಕ ಬೆಲೆ ₹ 14999 ಆಗಿದ್ದರೂ, ಫ್ಲಿಪ್‌ಕಾರ್ಟ್‌ ನಿಂದ ಅದರ ಖರೀದಿಯ ಮೇಲೆ 43% ರಷ್ಟು ದೊಡ್ಡ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ದೊಡ್ಡ ರಿಯಾಯಿತಿಯ ನಂತರ, ಗ್ರಾಹಕರು ಕೇವಲ ₹ 8499 ಗೆ ಸ್ಮಾರ್ಟ್ LED ಟಿವಿಯನ್ನು ಖರೀದಿಸಬಹುದು.

6/6
ಎಲ್‌ಇಡಿ ಟಿವಿ
ಎಲ್‌ಇಡಿ ಟಿವಿ

ಈ ಎಲ್‌ಇಡಿ ಟಿವಿಯ ವಿಶೇಷತೆ ಎಂದರೆ ಅದರ ಡಿಸ್‌ ಪ್ಲೇ ಗಾತ್ರ ಹಾಗೂ ಇದರಲ್ಲಿ ಕಂಡುಬರುವ ನೆಕ್ಸ್ಟ್ ಲೆವೆಲ್ ಅನುಭವ ನಿಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಈ ಸ್ಮಾರ್ಟ್ ಎಲ್ ಇ ಡಿ ಟಿವಿಯಲ್ಲಿ, ಗ್ರಾಹಕರು ವೈಫೈನೊಂದಿಗೆ ಫ್ರೇಮ್‌ಲೆಸ್ ಡಿಸ್ಪ್ಲೇಯನ್ನು ಪಡೆಯುತ್ತಾರೆ,





Read More