PHOTOS

Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!

Jio Annual Plan:  ದೇಶದ ಪ್ರಸಿದ್ದ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯ...

Advertisement
1/6
ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ

ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. 

2/6
ಜಿಯೋ ಪ್ರಿಪೇಯ್ಡ್ ಪ್ಲಾನ್
ಜಿಯೋ  ಪ್ರಿಪೇಯ್ಡ್ ಪ್ಲಾನ್

ಜಿಯೋದ ಈ ರಿಚಾರ್ಜ್ ಪ್ಲಾನ್​ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ. 

3/6
ಜಿಯೋ 3999 ರೂ. ಪ್ರಿಪೇಯ್ಡ್ ಪ್ಲಾನ್
 ಜಿಯೋ 3999 ರೂ. ಪ್ರಿಪೇಯ್ಡ್ ಪ್ಲಾನ್

ಹೌದು, ರಿಲಯನ್ಸ್ ಜಿಯೋದ 3999 ರೂ. ಪ್ರಿಪೇಯ್ಡ್ ಪ್ಲಾನ್/ದಿನಕ್ಕೆ ಸುಮಾರು 11 ರೂ. ರಿಚಾರ್ಜ್ ಮಾಡಿದರೆ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. 

4/6
5G ಡೇಟಾ
5G ಡೇಟಾ

ರಿಲಯನ್ಸ್ ಜಿಯೋದ 3999 ರೂ.  ಪ್ರಿಪೇಯ್ಡ್ ಪ್ಲಾನ್​ನಲ್ಲಿ ಗ್ರಾಹಕರಿಗೆ 365ದಿನಗಳವರೆಗೆ ಪ್ರತಿದಿನ 2.5 ಜಿಬಿ 5G ಡೇಟಾ ಲಭ್ಯವಾಗಲಿದೆ. ದೈನಂದಿನ ಡೇಟಾ ಖಾಲಿಯಾದ ಬಳಿಕ ಇದರ ವೇಗವು 64Kbpsಗೆ ಇಳಿಕೆಯಾಗುತ್ತದೆ. 

5/6
ಈ ಪ್ರಯೋಜನಗಳೂ ಲಭ್ಯ
ಈ ಪ್ರಯೋಜನಗಳೂ ಲಭ್ಯ

ಜಿಯೋದ ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ವರ್ಷವಿಡೀ 5G ಡೇಟಾ ಜೊತೆಗೆ ಅನ್​ಲಿಮಿಟೆಡ್​ ಕಾಲ್ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್( ವರ್ಷಕ್ಕೆ 6500 SMS) ಪಡೆಯಬಹುದಾಗಿದೆ. 

6/6
ಓ‌ಟಿ‌ಟಿ ಚಂದಾದಾರಿಕೆ
ಓ‌ಟಿ‌ಟಿ ಚಂದಾದಾರಿಕೆ

ಜಿಯೋದ 3999 ರೂ. ಪ್ರಿಪೇಯ್ಡ್ ಪ್ಲಾನ್​ನಲ್ಲಿ ಗ್ರಾಹಕರಿಗೆ ಉಚಿತ OTT ಚಂದಾದಾರಿಕೆಯನ್ನು ಸಹ ಪಡೆಯಬಹುದಾಗಿದೆ. ಗ್ರಾಹಕರು ಇದರಲ್ಲಿ OTT ಸ್ಟ್ರೀಮಿಂಗ್‌ಗಾಗಿ ಜಿಯೋ ಸಿನಿಮಾಗೆ ಪ್ರವೇಶ, ಜಿಯೋ ಟಿವಿ, ಜಿಯೋ ಕ್ಲೌಡ್‌ಗೆ ಉಚಿತ ಚಂದಾದಾರಿಕೆಗಳನ್ನು ಕೂಡ ಆನಂದಿಸಬಹುದು. 





Read More