PHOTOS

ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ, ಸಿಗುತ್ತಿದೆ 44 ಶೇ. ದಷ್ಟು ರಿಯಾಯಿತಿ

ಟಿವಿ, ಫ್ರಿಜ್, ವಾಷಿಂಗ್ ಮೆಷಿನ್ ಮತ್ತು ಮೊಬೈಲ್ ನಂತಹ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಲು ಉತ್ತಮ ಅವಕಾಶವಿದೆ. 

...
Advertisement
1/5
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ

ಸ್ಯಾಮ್‌ಸಂಗ್‌ನ ಎಲ್‌ಇಡಿ ಟಿವಿಯನ್ನು ಖರೀದಿಸುವುದಾದರೆ,  ಸೇಲ್ ನಲ್ಲಿ ಶೇಕಡಾ 44 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದು.  2,22,900 ಮೌಲ್ಯದ LS03A ದ ಫ್ರೇಮ್ QLED 4K TV ಯನ್ನು ಕೇವಲ 1,24,990 ರೂಗಳಿಗೆ ಖರೀದಿಸಬಹುದು.

2/5
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ

 ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್‌ಗಳು ಕೂಡಾ ಈ ಸೇಲ್ ನಲ್ಲಿ ಅತ್ಯಂತ ಆಕರ್ಷಕ ಬೆಲೆಯಲ್ಲಿ ಮಾರಾಟವಾಗುತ್ತಿವೆ. 74,999 ರೂ. ಬೆಲೆಯೆ ಗ್ಯಾಲಕ್ಸಿ S20 FE 5G ಸ್ಮಾರ್ಟ್ಫೋನ್ ಅನ್ನು 55,999 ರೂಗಳಿಗೆ ಖರೀದಿಸಬಹುದು. ಇದರ ಹೊರತಾಗಿ, Galaxy M21 2021 Edition (4GB RAM), Galaxy M32  (4GB RAM), Galaxy Z Fold2 ಮತ್ತು  Galaxy Note20 ಸೇರಿದಂತೆ ಹಲವು ಫೋನ್‌ಗಳ ಮೇಲೆಯೂ ಭಾರೀ ರಿಯಾಯಿತಿ ಸಿಗಲಿದೆ. 

3/5
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ

ಈ ಸೇಲ್ ನಲ್ಲಿ ಸ್ಯಾಮ್‌ಸಂಗ್‌ನ ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮೆಷಿನ್ ಗಳ ಮೇಲೆ ಕುಡಾ ರಿಯಾಯಿತಿ ಸಿಗಲಿದೆ. 29,400 ಮೌಲ್ಯದ ವಾಷಿಂಗ್ ಮೆಷಿನ್ ಅನ್ನು ಕೇವಲ ರೂ .23,999 ಕ್ಕೆ ಖರೀದಿಸಬಹುದು. ಇದಲ್ಲದೇ, ರೂ .44990 ರ ರೆಫ್ರಿಜರೇಟರ್ ಅನ್ನು ಕೇವಲ ರೂ. 35,000 ಕ್ಕೆ ಖರೀದಿಸಬಹುದು.

4/5
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ

ಸ್ಯಾಮ್‌ಸಂಗ್‌ನ ಈ ಸೇಲ್ ನಲ್ಲಿ , ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಕ್ರೆಡಿಟ್-ಡೆಬಿಟ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡಿದರೆ, 10 ಸಾವಿರ ರೂಪಾಯಿಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಲ್ಲದೇ, ಸ್ಯಾಮ್‌ಸಂಗ್ ಶಾಪ್ ಆಪ್‌ನಿಂದ ಖರೀದಿಗಳ ಮೇಲೆ 4500 ರೂ.ಗಳ ರಿಯಾಯಿತಿ ಸಿಗಲಿದೆ. ಅಲ್ಲದೆ, 10 ಸಾವಿರದವರೆಗೆ ಎಕ್ಸಚೇಂಜ್ ಬೆನೆಫಿಟ್ ನ ಲಾಭ ಪಡೆಯಬಹುದು. 

5/5
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ
ಅತ್ಯಂತ ಕಡಿಮೆ ಬೆಲೆಗೆ ಟಿವಿ, ಫ್ರಿಡ್ಜ್, ಮೊಬೈಲ್ ಖರೀದಿಸುವ ಅವಕಾಶ

ಈ ಸೇಲ್ ನಲ್ಲಿ , ಇಯರ್‌ಬಡ್‌ಗಳು ಮತ್ತು ಮೈಕ್ರೋವೇವ್ ಅನ್ನು ಅತ್ಯಂತ ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದು. 15,990 ಮೌಲ್ಯದ ಗ್ಯಾಲಕ್ಸಿ ಇಯರ್‌ಬಡ್‌ಗಳು ಕೇವಲ 6490ರೂ.ಗೆ ಲಭ್ಯವಿದೆ. 19 ಸಾವಿರ ರೂಪಾಯಿಯ ಮೈಕ್ರೋವೇವ್ 14790 ರೂ.ಗೆ ಲಭ್ಯವಿದೆ.





Read More