PHOTOS

ಒಬ್ಬರು ತಿಂದು ಬಿಟ್ಟ ಊಟವನ್ನು ಇನ್ನೊಬ್ಬರು ತಿನ್ನಬಹುದೇ... ಇದರಿಂದ ಏನಾಗುತ್ತೆ ?

Astrology for food : ನಮ್ಮಲ್ಲಿ ಹೆಚ್ಚಿನವರು ಒಬ್ಬರು ಬಿಟ್ಟ ಊಟವನ್ನು ವೇಸ್ಟ್‌ ಮಾಡುವುದೇಕೆ ಎಂದು ತಾವು ತಿನ್ನುತ್ತಾರೆ. ಆದರೆ ಹೀಗೆ ತಿನ...

Advertisement
1/5
ಆಹಾರ ಶುದ್ಧವಾಗಿರಬೇಕು
ಆಹಾರ ಶುದ್ಧವಾಗಿರಬೇಕು

ಹಿಂದೂ ಧರ್ಮದ ಪ್ರಕಾರ ಆಹಾರ ಯಾವಾಗಲೂ ಶುದ್ಧವಾಗಿರಬೇಕು. ಹಿಂದೂ ಧರ್ಮದಲ್ಲಿ ಅಡುಗೆ ಮಾಡುವಾಗ ಕೈಗಳು ಕೊಳಕಾಗಬಾರದು ಎಂದು ಹೇಳಲಾಗುತ್ತದೆ. 

2/5
ಮದ್ಯ ಸೇವಿಸಬಾರದು
ಮದ್ಯ ಸೇವಿಸಬಾರದು

ಊಟ ಮಾಡುವಾಗ ಮದ್ಯ ಸೇವಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ವ್ಯಕ್ತಿಗೆ ಗ್ರಹದೋಷಗಳು ಬರುತ್ತವೆ.   

3/5
ದುರದೃಷ್ಟಕ್ಕೆ ಪಾಲುದಾರರಾಗುತ್ತೀರಿ
ದುರದೃಷ್ಟಕ್ಕೆ ಪಾಲುದಾರರಾಗುತ್ತೀರಿ

ಇನ್ನೊಬ್ಬರು ತಿಂದುಬಿಟ್ಟ ಆಹಾರವನ್ನು ತಿನ್ನುವುದು ಎಂದರೆ ಆ ವ್ಯಕ್ತಿಯ ದುಃಖ ಮತ್ತು ಎಲ್ಲಾ ದುರದೃಷ್ಟಕ್ಕೆ ಪಾಲುದಾರರಾಗುತ್ತೀರಿ ಎಂದರ್ಥ. ಬೇರೆಯವರು ಸೇವಿಸಿದ ಆಹಾರವನ್ನು ತಿನ್ನುವುದು ನಿಮ್ಮ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.  

4/5
ಆರ್ಥಿಕ ಮುಗ್ಗಟ್ಟು
ಆರ್ಥಿಕ ಮುಗ್ಗಟ್ಟು

ಕೆಲವು ಸಂದರ್ಭಗಳಲ್ಲಿ ಬೇರೆಯವರು ಬಿಟ್ಟ ಆಹಾರ ಸೇವಿಸಿದರೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.   

5/5
ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ
ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ

ವೈಜ್ಞಾನಿಕವಾಗಿಯೂ ಒಬ್ಬರು ತಿಂದ ಆಹಾರವನ್ನು ಇನ್ನೊಬ್ಬರು ತಿನ್ನಬಾರದು. ಏಕೆಂದರೆ ಇದು ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಒಬ್ಬಒಬ್ಬರಿಂದ ಸೋಂಕು ಇನ್ನೊಬ್ಬರಿಗೆ ಹರಡುತ್ತದೆ. (ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)





Read More