PHOTOS

Waterproof Smartphones: ಕಡಿಮೆ ಬೆಲೆ, ಅತ್ಯುತ್ತಮ ವೈಶಿಷ್ಟ್ಯ ಹೊಂದಿರುವ ಜಲನಿರೋಧಕ ಸ್ಮಾರ್ಟ್‌ಫೋನ್‌ಗಳು

ನಿಮ್ಮ ಬಜೆಟ್ ಗೆ ಹೊಂದುವಂತಹ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಕೆಲ ಸ್ಮಾರ್ಟ್‌ಫೋನ್‌ಗಳ ...

Advertisement
1/5
Xiaomi redmi note 10
Xiaomi redmi note 10

Xiaomi redmi note 10: ನೀವು ಈ Xiaomi ಸ್ಮಾರ್ಟ್‌ಫೋನ್ ಅನ್ನು 15,745 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು. ಈ ಫೋನ್ IP53 ರೇಟಿಂಗ್‌ನೊಂದಿಗೆ ಬರುತ್ತದೆ ಮತ್ತು ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ನೊಂದಿಗೆ ನೀವು ಇದರಲ್ಲಿ ಅನೇಕ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ.

2/5
Samsung Galaxy A52
Samsung Galaxy A52

Samsung Galaxy A52: Android 11ರಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 128GB ಆಂತರಿಕ ಸ್ಟೋರೇಜ್ ಮತ್ತು IP67 ರೇಟಿಂಗ್‌ನೊಂದಿಗೆ ಬರುತ್ತದೆ. ನೀವು ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 26,875 ರೂ.ಗೆ ಖರೀದಿಸಬಹುದು.

3/5
Apple iPhone 11 Pro
Apple iPhone 11 Pro

Apple iPhone 11 Pro: iPhone 11 Pro ಸ್ಮಾರ್ಟ್‌ಫೋನ್ ಸಹ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಇದರ ಬೆಲೆ 1,21,300 ರೂ. ಆಗಿದ್ದು, ಇದನ್ನು ನೀವು 99,900 ರೂ.ಗೆ ಖರೀದಿಸಬಹುದು. ಇದಲ್ಲದೆ ಎಕ್ಸ್‌ ಚೇಂಜ್ ಆಫರ್‌ನಲ್ಲಿ ನೀವು ಹೆಚ್ಚುವರಿಯಾಗಿ 14,250 ರೂ.ವರೆಗೂ ಉಳಿಸಬಹುದು. 

4/5
Poko X3
Poko X3

Poko X3: ನೀವು ಈ Poco ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 16,999 ರೂ.ಗೆ ಖರೀದಿಸಬಹುದು ಮತ್ತು ಈ ಫೋನ್ ಸ್ಪ್ಲಾಶ್ ಪ್ರೂಫ್ ಆಗಿದೆ. ಆಫರ್ ನಲ್ಲಿ ಸಿಗುವ ಹೆಚ್ಚುವರಿ ರಿಯಾಯಿತಿ ನಂತರ 16,149 ರೂ.ಗೆ ನೀವು ಈ ಫೋನ್ ಖರೀದಿಸಬಹುದು.

5/5
Samsung Galaxy S20 FE
Samsung Galaxy S20 FE

Samsung Galaxy S20 FE: ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಅನ್ನು 39,490 ರೂ.ಗೆ ಖರೀದಿಸಬಹುದು. ಈ ಫೋನ್‌ನ IP68 ರೇಟಿಂಗ್ ಇದನ್ನು ನೀರು ಮತ್ತು ಧೂಳಿನಿಂದಲೂ ರಕ್ಷಿಸುತ್ತದೆ.   





Read More