PHOTOS

Flipkart Big Bachat Dhamaal : ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಸಿ iPhone 12

Flipkart Big Bachat Dhamaal ಸೇಲ್ ಇಂದಿನಿಂದ ಅಂದರೆ ಡಿಸೆಂಬರ್ 4 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಿದೆ. 

...
Advertisement
1/5
ಐಫೋನ್ 12
ಐಫೋನ್ 12

iPhone 12 ರ 128GB ರೂಪಾಂತರವನ್ನು 70,900 ರೂಗಳ ಬದಲಿಗೆ 61,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 3,100 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯಬಹುದು. ಅಲ್ಲದೆ, ಎಕ್ಸ್‌ಚೇಂಜ್ ಆಫರ್‌ನೊಂದಿಗೆ 16,050 ರೂಪಾಯಿಗಳ ರಿಯಾಯಿತಿ ಸಿಗಲಿದೆ.  ಈ ರೀತಿಯಲ್ಲಿ ಕೇವಲ 42,849 ರೂ.ಗಳಲ್ಲಿ iPhone 12 ಅನ್ನು ಖರೀದಿಸಲು ಸಾಧ್ಯವಾಗುತ್ತದೆ.

 

2/5
ವಿವೋ ವಿ21 ಇ 5 ಜಿ
ವಿವೋ ವಿ21 ಇ 5 ಜಿ

ವಿವೋದ ಈ 5G ಸ್ಮಾರ್ಟ್‌ಫೋನ್ 128GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 27,990 ರೂ. ಆದರೆ ಇದನ್ನು 24,990 ರೂ.ಗೆ ಖರೀದಿಸಬಹುದು. ಯಾವುದೇ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೂ, 2 ಸಾವಿರ ರೂ. ಗಳ ರಿಯಾಯಿತಿ ಸಿಗಲಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 1,150 ರೂ. ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಅಲ್ಲದೆ,  ಏಕ್ಸ್ ಚೇಂಜ್ ಆಫರ್ ಮೂಲಕ 16,050 ರೂ.ವರೆಗೆ ಉಳಿಸಬಹುದು. ಅಂದರೆ ಈ ಫೋನ್ ಅನ್ನು 5,790 ರೂ.ಗೆ ಖರೀದಿಸಬಹುದು.

3/5
ಪೋಕೋ ಎಕ್ಸ್ 3 ಪ್ರೋ
ಪೋಕೋ ಎಕ್ಸ್ 3 ಪ್ರೋ

ಕ್ವಾಡ್ ಕ್ಯಾಮೆರಾ ಸೆಟಪ್ ಮತ್ತು 128GB ಮೆಮೊರಿಯೊಂದಿಗೆ ಈ Poco ಸ್ಮಾರ್ಟ್‌ಫೋನ್ ಅನ್ನು  23,999 ಬದಲಿಗೆ 18,999 ಗೆ ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್  950 ರೂ ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತದೆ. ಎಕ್ಸ್‌ಚೇಂಜ್ ಆಫರ್ ನಲ್ಲಿ ಮತ್ತೆ 16,050 ರೂ.ವರೆಗೆ ಉಳಿಸಬಹುದು. ನಂತರ ಈ ಫೋನ್ ಅನ್ನು 1,999 ರೂ.ಗೆ ಖರೀದಿ ಮಾಡುವುದು ಸಾಧ್ಯವಾಗುತ್ತದೆ. 

4/5
ಒಪ್ಪೋ ಎ53 ಎಸ್ 5 ಜಿ
ಒಪ್ಪೋ  ಎ53 ಎಸ್  5 ಜಿ

Oppo ನ 128GB ಸ್ಟೋರೇಜ್ ಹೊಂದಿರುವ ಈ 5G ಫೋನ್ ಅನ್ನು17,990 ರೂ .ಗೆ ಖರೀದಿಸಬಹುದು .ಆದರೆ ಇದರ ಮೂಲ ಬೆಲೆ 18,990 ರೂ. ಆಗಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ  900 ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಇದರ ಮೇಲೆ 16,050 ವರೆಗೆ ಉಳಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ನೀವು ಈ ಫೋನ್ ಅನ್ನು 1,040 ರೂ.ಗೆ ಖರೀದಿಸಬಹುದು.  

5/5
ಮೊಟೊರೊಲಾ ಜಿ60
ಮೊಟೊರೊಲಾ ಜಿ60

128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ Motorola ಸ್ಮಾರ್ಟ್‌ಫೋನ್ ಅನ್ನು  21,999 ರೂಗಳ ಬದಲಿಗೆ 16,999 ರೂ. ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ, 850 ಅನ್ನು ಕ್ಯಾಶ್ ಬ್ಯಾಕ್ ಸಿಗಲಿದೆ. ಎಕ್ಸ್‌ಚೇಂಜ್ ಆಫರ್‌ ಮೂಲಕ 16,050 ರೂ ವರೆಗೆ ಉಳಿತಾಯ ಮಾಡಬಹುದು.  ಹೀಗೆ ಈಲಾ ಆಫರ್ ಗಳು ಸೇರಿದರೆ ಈ ಫೋನ್ ಕೇವಲ 99ರೂ. ಗೆ ನಿಮ್ಮದಾಗುತ್ತದೆ. 





Read More