PHOTOS

ಅಗ್ಗದ ಬೆಲೆಗೆ ಇಲ್ಲಿ ಖರೀದಿಸಿ ರಿಮೋಟ್ ಕಂಟ್ರೋಲ್ ಸಿಲೀಂಗ್ ಫ್ಯಾನ್

g Fan: ರಿಮೋಟ್‌ ಸೀಲಿಂಗ್ ಫ್ಯಾನ್‌ಗಳಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗ...

Advertisement
1/5
ಲಾಂಗ್‌ವೇ ಕ್ರೆಟಾ P1 1200mm ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ :
ಲಾಂಗ್‌ವೇ ಕ್ರೆಟಾ P1 1200mm ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ :

ಲಾಂಗ್‌ವೇ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ 1,200 ಎಂಎಂ ನ ಮೂರು ಬ್ಲೇಡ್‌ಗಳೊಂದಿಗೆ ಬರುತ್ತದೆ. ಮೂರು ಸ್ಪೀಡ್ ಸೆಟ್ಟಿಂಗ್‌ಗಳನ್ನು ನೀಡಲಾಗಿದೆ. 3,781 ರೂಪಾಯಿ ಬದಲಿಗೆ, ಈ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಿಂದ 1,839 ರೂ.ಗೆ ಖರೀದಿಸಬಹುದು. ಇದಲ್ಲದೇ ನಿಮಗೆ ಹಲವು ಬ್ಯಾಂಕ್ ಆಫರ್‌ಗಳು ಸಿಗಲಿವೆ.

2/5
ಸ್ಟಾರ್‌ಡಮ್ ಡೀ ಸಿ ವೈರ್‌ಲೆಸ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ :
ಸ್ಟಾರ್‌ಡಮ್ ಡೀ ಸಿ ವೈರ್‌ಲೆಸ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ :

ಈ ವೈರ್‌ಲೆಸ್ ರಿಮೋಟ್ ಚಾಲಿತ ಸೀಲಿಂಗ್ ಫ್ಯಾನ್ ತಲಾ 600 ಎಂಎಂ ನಾಲ್ಕು ಬ್ಲೇಡ್‌ಗಳೊಂದಿಗೆ ಬರುತ್ತದೆ. ಅಂದಹಾಗೆ, ಇದರ ಬೆಲೆ 2,499 ರೂ. ಆದರೆ ಫ್ಲಿಪ್ ಕಾರ್ಟ್ ನಿಂದ 1,946 ರೂ. ಗೆ ಖರೀದಿಸಬಹುದು.   

3/5
OSTN ARC 4 ಬ್ಲೇಡ್ ಸೀಲಿಂಗ್ ಫ್ಯಾನ್
OSTN ARC 4 ಬ್ಲೇಡ್ ಸೀಲಿಂಗ್ ಫ್ಯಾನ್

OSTN ARC 4 ಬ್ಲೇಡ್ ಸೀಲಿಂಗ್ ಫ್ಯಾನ್ ಸಹ ಉತ್ತಮ ಆಯ್ಕೆಯಾಗಿದೆ. ಇದರ ಬೆಲೆ 5,299 ರೂಪಾಯಿ. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 3,899 ರೂ.ಗೆ ಖರೀದಿಸಬಹುದಾಗಿದೆ.   

4/5
ಜೋನ್ಸ್ ಎಕ್ಸೆಲ್-1 P1 600 mm ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ :
ಜೋನ್ಸ್ ಎಕ್ಸೆಲ್-1 P1 600 mm ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ :

600mm ನ ನಾಲ್ಕು ಬ್ಲೇಡ್‌ಗಳನ್ನು ಹೊಂದಿರುವ ಈ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್ 50W ಪವರ್ ಬಳಸುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ  ಇದನ್ನು 3,9 99 ಬದಲಿಗೆ 1,999 ರೂ.ಗೆ ಮಾರಾಟವಾಗುತ್ತಿದೆ.  

5/5
ಮ್ಯಾಕ್ಸೊಟೆಕ್ ಡೆಕೊ ಅಲ್ಟ್ರಾ ಹೈ ಸ್ಪೀಡ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್
ಮ್ಯಾಕ್ಸೊಟೆಕ್ ಡೆಕೊ ಅಲ್ಟ್ರಾ ಹೈ ಸ್ಪೀಡ್ ರಿಮೋಟ್ ಕಂಟ್ರೋಲ್ ಸೀಲಿಂಗ್ ಫ್ಯಾನ್

3,790 ರೂ. ಬೆಲೆಯ ಈ ರಿಮೋಟ್ ಕಂಟ್ರೋಲ್ಡ್ ಸೀಲಿಂಗ್ ಫ್ಯಾನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 1,899 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ  ನಾಲ್ಕು ಆಂಟಿ-ಡಸ್ಟ್ 600 ಎಂಎಂ ಬ್ಲೇಡ್‌ಗಳನ್ನು  ನೀಡಲಾಗಿದೆ. 





Read More