PHOTOS

Belly Fat Reduce Tips: ಈ 6 ಹಸಿರು ಜ್ಯೂಸ್ ಸೇವನೆಯಿಂದ ವಾರದಲ್ಲಿ ಬೆಣ್ಣೆಯಂತೆ ಕರಗುತ್ತೆ ಬೆಲ್ಲಿ ಫ್ಯಾಟ್

Belly Fat Reduce Tips: ತೂಕ ಇಳಿಕೆ, ಅದರಲ್ಲೂ ಸೊಂಟದ ಸುತ್ತಲಿನ ಕೊಬ್ಬು ಕರಗಿಸಲು ಹೆಚ್ಚು ಶ್ರಮಿಸುವ ಅಗತ್ಯವೇ ಇಲ್ಲ, ಕೆಲವು ತರಕಾರಿ ಜ್ಯೂಸ್...

Advertisement
1/8
ಬೆಲ್ಲಿ ಫ್ಯಾಟ್
ಬೆಲ್ಲಿ ಫ್ಯಾಟ್

ಜಿಮ್, ವ್ಯಾಯಾಮ ಏನು ಮಾಡಿದರೂ ತೂಕ ಇಳಿಕೆ, ಬೆಲ್ಲಿ ಫ್ಯಾಟ್ ಕರಗಿಸಲು ಸಾಧ್ಯವಾಗುತ್ತಿಲ್ಲವೇ? ಚಿಂತೆಬಿಡಿ, ನಿಮ್ಮ ದೈನಂದಿನ ಡಯಟ್ನಲ್ಲಿ ಕೆಲವು ಕೆಲವು ಹಣ್ಣು-ತರಕಾರಿಗಳ ಜ್ಯೂಸ್‌ಗಳ ಸೇವನೆಯಿಂದ ತುಂಬಾ ಸುಲಭವಾಗಿ ಹೊಟ್ಟೆ ಕರಗಿಸಿ, ತೂಕವನ್ನೂ ಇಳಿಸಬಹುದು. 

2/8
ಪಾಲಕ್ ಮತ್ತು ಕಿವಿ ಹಣ್ಣು ಜ್ಯೂಸ್
ಪಾಲಕ್ ಮತ್ತು ಕಿವಿ ಹಣ್ಣು   ಜ್ಯೂಸ್

ಪಾಲಕ್ ಸೊಪ್ಪಿನೊಂದಿಗೆ ಕಿವಿ ಹಣ್ಣನ್ನು ಬೆರೆಸಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದು ವಿಶೇಷವಾಗಿ ಸೊಂಟದ ಸುತ್ತಲೂ ಶೇಖರವಾಗಿರುವ ಕೊಬ್ಬನ್ನು ಕರಗಿಸಲು ಪರಿಣಾಮಕಾರಿ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. 

3/8
ಸೌತೆಕಾಯಿ ಶುಂಠಿ ಜ್ಯೂಸ್
ಸೌತೆಕಾಯಿ ಶುಂಠಿ ಜ್ಯೂಸ್

ಸೌತೆಕಾಯಿಯೊಂದಿಗೆ ಶುಂಠಿ ಬೆರೆಸಿ ಜ್ಯೂಸ್ ತಯಾರಿಸಿ ನಿಯಮಿತವಾಗಿ ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ಅನ್ನು ಸುಲಭವಾಗಿ ಕರಗಿಸಬಹುದು. 

4/8
ಸೌತೆಕಾಯಿ ಸೇಬು ಜ್ಯೂಸ್
ಸೌತೆಕಾಯಿ ಸೇಬು ಜ್ಯೂಸ್

ಸೇಬಿನೊಂದಿಗೆ ಸೌತೆಕಾಯಿ ಮಿಶ್ರಣ ಮಾಡಿ ಜ್ಯೂಸ್ ತಯಾರಿಸಿ ಸೇವಿಸುವುದರಿಂದ ಇದು ಕೂಡ ಹೊಟ್ಟೆ ಉಬ್ಬರ ಸಮಸ್ಯೆಯನ್ನು ನಿವಾರಿಸಿ ಸುಲಭ ತೂಕ ಇಳಿಕೆಗೆ ಸಹಾಯಕವಾಗಿದೆ. 

5/8
ಸೋರೆಕಾಯಿ ಜ್ಯೂಸ್
ಸೋರೆಕಾಯಿ ಜ್ಯೂಸ್

ತೂಕ ಇಳಿಕೆಗೆ ವರದಾನ ಎಂತಲೇ ಹೇಳಲಾಗುವ ಸೋರೆಕಾಯಿಯ ಜ್ಯೂಸ್ ತಯಾರಿಸಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. 

6/8
ಪಾಲಕ್, ಸೌತೆಕಾಯಿ ಜ್ಯೂಸ್
ಪಾಲಕ್, ಸೌತೆಕಾಯಿ ಜ್ಯೂಸ್

ಪಾಲಕ್ ಸೊಪ್ಪಿನಲ್ಲಿ ಸೌತೆಕಾಯಿಯನ್ನು ಬೆರೆಸಿ ಜ್ಯೂಸ್ ತಯಾರಿಸಿ ಇದರಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಸುವುದರ ಜೊತೆಗೆ ಬೆಲ್ಲಿ ಫ್ಯಾಟ್ ಅನ್ನು ಕೂಡ ಕರಗಿಸಬಹುದು. 

7/8
ಪುದೀನ, ಸೌತೆಕಾಯಿ ಜ್ಯೂಸ್
ಪುದೀನ, ಸೌತೆಕಾಯಿ ಜ್ಯೂಸ್

ನಿತ್ಯ ನೀವು ಕುಡಿಯುವ ನೀರಿನಲ್ಲಿ ಸ್ವಲ್ಪ ಪುದೀನ ಎಲೆಗಳು, ಸೌತೆಕಾಯಿ ತುಂಡುಗಳನ್ನು ಬೆರೆಸಿಟ್ಟು ಬಾಯಾರಿಕೆಯಾದಾಗಲೆಲ್ಲಾ ಆ ನೀರನ್ನು ಕುಡಿಯುತ್ತಾ ಬಂದರೆ ಸುಲಭವಾಗಿ ಹೊಟ್ಟೆಯೂ ಕರಗುತ್ತೆ, ತೂಕವೂ ಇಳಿಯುತ್ತೆ! 

8/8
ಸೂಚನೆ
ಸೂಚನೆ

ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More