PHOTOS

ಬುಧ ಮಾರ್ಗಿ : ಮುಂದಿನ 15 ದಿನ ಈ 5 ರಾಶಿಯವರ ಭಾಗ್ಯದ ಬಾಗಿಲು ಓಪನ್‌.. ಹಿಡಿದ ಕೆಲಸದಲ್ಲಿ ವಿಜಯ, ಸಂಪತ್ತಿನ ಜೊತೆ ಗೌರವ ವೃದ್ಧಿ!

Budh Margi 2023: ಬುಧ ನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಸೆಪ್ಟೆಂಬರ್ 16 ರಂದು ಅಂದರ ನಾಳೆ ಬುಧ ಗ್ರಹವು ನೇರವಾಗಿ ಚಲಿಸ...

Advertisement
1/6
ಬುಧ ಮಾರ್ಗಿ
 ಬುಧ ಮಾರ್ಗಿ

Budh Transit 2023 : ಬುಧವು ಸಿಂಹರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಸೆಪ್ಟೆಂಬರ್ 16 ರಂದು ಬುಧವು ಸಿಂಹ ರಾಶಿಯಲ್ಲಿ ನೇರವಾಗಿ ತಿಚಲಿಸಲು ಆರಂಭಿಸುತ್ತದೆ. ಈ ಸಮಯವು ಕೆಲವು ರಾಶಿಚಗಳಿಗೆ ತುಂಬಾ ಮಂಗಳಕರವಾಗಿರುತ್ತದೆ.   

2/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ  : ಬುಧನ ನೇರ ಸಂಚಾರದಿಂದ ಜನರು ನಿಮ್ಮ ಮಾತುಗಳಿಗೆ ಆದ್ಯತೆ ನೀಡುತ್ತಾರೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಎಲ್ಲಾ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುವಿರಿ. ಪ್ತಿ ಹೆಜ್ಜೆಯಲ್ಲಿಯೂ ಅದೃಷ್ಟ ನಿಮ್ಮ ಪರವಾಗಿರಲಿದೆ.   

3/6
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಈ ರಾಶಿಯವರ ಮೇಲೆ ಶುಭ ಪರಿಣಾಮ ಬೀರುತ್ತದೆ. ಇದು ವೃತ್ತಿಜೀವನದ ಪ್ರಗತಿಗೆ ಪ್ರಚಂಡ ಮಾರ್ಗಗಳನ್ನು ತೆರೆಯುತ್ತದೆ. ಅನೇಕ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಧೈರ್ಯ ಹೆಚ್ಚಲಿದೆ. ಪೂರ್ವಿಕರ ಆಸ್ತಿಯಿಂದ ಲಾಭ ಪಡೆಯುವಲ್ಲಿ ಯಶಸ್ವಿಯಾಗುವಿರಿ.  

4/6
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ : ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ಸಮಯದಲ್ಲಿ ನಿಮ್ಮ ವೃತ್ತಿಜೀವನದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ.    

5/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ : ಆದಾಯ ಹೆಚ್ಚಾಗುವುದು. ನಿಮ್ಮ ಯಾವುದೇ ಇಷ್ಟಾರ್ಥಗಳು ಈಡೇರಬಹುದು. ಹಣದ ವಿಷಯದಲ್ಲಿ, ನಿಮ್ಮ ಕಠಿಣ ಪರಿಶ್ರಮದಿಂದ ನೀವು ಪ್ರಯೋಜನ ಪಡೆಯುತ್ತೀರಿ. ಆರೋಗ್ಯದಲ್ಲಿ ವೃದ್ಧಿಯಾಗಲಿದೆ.   

6/6
ಧನು ರಾಶಿ
ಧನು ರಾಶಿ

ಧನು ರಾಶಿ : ಈ ಜನರ ಕನಸುಗಳು ನನಸಾಗುತ್ತಿವೆ. ನಿಮ್ಮ ವೃತ್ತಿಜೀವನದ ಗುರಿಗಳತ್ತ ಸಾಗಲು ಈ ಸಮಯ. ಯಶಸ್ಸನ್ನು ಸಾಧಿಸಲು ಈ ಸಮಯವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಯಶಸ್ಸಿನ ಎಲ್ಲಾ ಸಾಧ್ಯತೆಗಳಿವೆ.   





Read More