PHOTOS

Budget Smartphones: 15 ಸಾವಿರದೊಳಗಿನ ಅದ್ಭುತ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ

Budget Smartphones: ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪನಿಗಳು ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹಲವಾರು ಸ್ಮಾರ್ಟ್‍...

Advertisement
1/5
Samsung Galaxy M14 5G
 Samsung Galaxy M14 5G

ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ Samsung Galaxy M14 5G ಸ್ಮಾರ್ಟ್‍ಫೋನ್ ಬೆಲೆ 13,990 ರೂ. ಇದೆ.

2/5
Realme Narzo N55
Realme Narzo N55

ಹಲವಾರು ಉತ್ತಮ ವಿಶೇಷತೆಗಳನ್ನು ಹೊಂದಿರುವ Realme Narzo N55 ಸ್ಮಾರ್ಟ್‍ಫೋನ್ ಬೆಲೆ 12,999 ರೂ. ಇದೆ.

3/5
Redmi Note 10s
Redmi Note 10s

ಗ್ರಾಹಕರ ಬಜೆಟ್‍ಗೆ ತಕ್ಕುದಾಗಿರುವ Redmi Note 10s ಸ್ಮಾರ್ಟ್ ಫೋನ್ ಬೆಲೆ 14,999 ರೂ. ಇದೆ

4/5
Tecno Spark 10 5G
Tecno Spark 10 5G

ಹಾಟ್ ಸೆಲ್ಲಿಂಗ್ ಆಗಿರುವ ಟೆಕ್ನೋ ಸ್ಪಾರ್ಕ್ 10 5G ಫೋನಿನ ಬೆಲೆ 15,000 ರೂ. ಇದೆ.

5/5
Nokia G21
Nokia G21

ಹಲವಾರು ಅದ್ಭುತ ವಿಶೇಷತೆಗಳನ್ನು ಹೊಂದಿರುವ Nokia G21 ಸ್ಮಾರ್ಟ್‍ಫೋನ್‍ ಬೆಲೆ 13,199 ರೂ.ಇದೆ.





Read More