PHOTOS

BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್

್ಲಾಟ್‌ಫಾರ್ಮ್‌ಗಾಗಿ ಉತ್ತಮ ಯೋಜನೆಯನ್ನು ತಂದಿದೆ. ಕಂಪನಿಯು ಕೇವಲ 129 ರೂಗಳಿಗೆ ಮೂರ...

Advertisement
1/5
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್

ಸರ್ಕಾರಿ ಟೆಲಿಕಾಂ ಕಂಪನಿಯು ಇಂಟರ್ನೆಟ್ ಬಳಕೆದಾರರಿಗಾಗಿ ಒಟಿಟಿ ಅಡಿಯಲ್ಲಿ ಉತ್ತಮ ಯೋಜನೆಯನ್ನು ತಂದಿದೆ. ಕಂಪನಿಯು YUPPTV ಅಡಿಯಲ್ಲಿ ಈ ಕೊಡುಗೆಗಳನ್ನು ನೀಡುತ್ತಿದೆ.  ಇದು ಮನರಂಜನೆಯ ದೃಷ್ಟಿಯಿಂದ ಭಾರೀ ಅಗ್ಗದ ದರದಲ್ಲಿ  ಸಿಗುತ್ತಿದೆ.

2/5
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್

ಬಿಎಸ್ಎನ್ಎಲ್ ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಉತ್ತಮ ಯೋಜನೆಯನ್ನು ತಂದಿದೆ. ಕಂಪನಿಯು ಕೇವಲ 129 ರೂಗಳಿಗೆ ಮೂರು ತಿಂಗಳ ಕಾಲ ಒಟಿಟಿ ಸೇವೆಯನ್ನು ನೀಡುತ್ತಿದೆ.  

3/5
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್

ಕಂಪನಿಯ ಅಧಿಕೃತ ವೆಬ್‌ಸೈಟ್, ಪ್ರಕಾರ BSNL OTT ಪ್ಲಾಟ್ ಫಾರ್ಮ್ನಲ್ಲಿ  ZEE5 Premium, SonyLIV, Voot Selectನ ಪ್ಯಾಕ್ ಸಿಗಲಿದೆ.  ಈ ಪ್ಯಾಕ್‌ಗಳನ್ನು ಪ್ರತ್ಯೇಕವಾಗಿ ಖರೀದಿಸುವುದಾದ್ರೆ ಭಾರೀ ಬೆಲೆ ಪಾವತಿಸಬೇಕಾಗುತ್ತದೆ.   

4/5
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್

ಮಾಹಿತಿಯ ಪ್ರಕಾರ, ಈ ಪ್ಯಾಕ್‌ನಲ್ಲಿ ಗ್ರಾಹಕರು 300 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಪಡೆಯ ಬಹುದು. ಕೇವಲ 129 ರೂಗಳ ಪ್ಯಾಕ್‌ನಲ್ಲಿ,  8000 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 500 ಕ್ಕೂ ಹೆಚ್ಚು ಟಿವಿ ಶೋಗಳನ್ನು ಆನಂದಿಸಬಹುದು.   

5/5
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್
BSNL Offers :ಬರೀ 130 ರೂಪಾಯಿಗೆ ಸಿಗಲಿದೆ 300ಕ್ಕೂ ಅಧಿಕ ಚಾನೆಲ್

 YUPPTV ಆ್ಯಪ್ ಅಡಿಯಲ್ಲಿ ಗ್ರಾಹಕರಿಗೆ ಈ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. YUPPTV ಅಪ್ಲಿಕೇಶನ್ ವಿಶ್ವದ ಅತಿದೊಡ್ಡ ಇಂಟರ್ನೆಟ್ ಟಿವಿಯಾಗಿದೆ.   





Read More