PHOTOS

Highest-grossing films: 2023ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳು

Highest-grossing Indian films 2023: ಲ್ಲಾಪೆಟ್ಟಿಗೆ ಲೂಟಿ ಮಾಡಿದ ಟಾಪ್ 5 ಸಿನಿಮಾಗಳ ಪೈಕಿ 2 ಸಿನಿಮಾಗಳು ಬಾಲಿವುಡ್ ಸೂಪರ್ ಸ್ಟಾರ...

Advertisement
1/5
ಜವಾನ್
ಜವಾನ್

2023ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಅಟ್ಲೀ ನಿರ್ದೇಶನದ, ಸೂಪರ್ ಸ್ಟಾರ್ ಶಾರುಖ್ ಖಾನ್ ನಟನೆಯ ‘ಜವಾನ್’ ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಇದುವರೆಗೆ 1,143 ಕೋಟಿ ರೂ. ಗಳಿಸಿದೆ.

2/5
ಪಠಾಣ್
ಪಠಾಣ್

2ನೇ ಸ್ಥಾನದಲ್ಲಿ ಸಿದ್ಧಾರ್ಥ್ ಆನಂದ್ ನಿರ್ದೇಶನದ, ಶಾರುಖ್ ನಟನೆಯ ‘ಪಠಾಣ್’ ಸಿನಿಮಾ ಇದ್ದು, ಇದು ಬರೋಬ್ಬರಿ 1,050.40 ಕೋಟಿ ರೂ. ಗಳಿಕೆ ಮಾಡಿದೆ.

3/5
ಅನಿಮಲ್
ಅನಿಮಲ್

3ನೇ ಸ್ಥಾನದಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಇದ್ದು, ಇದು ಇದುವರೆಗೆ 862 ಕೋಟಿ ರೂ. ಗಳಿಕೆ ಮಾಡಿದೆ.

4/5
ಗದರ್ 2
ಗದರ್ 2

4ನೇ ಸ್ಥಾನದಲ್ಲಿ ಅನಿಲ್ ಶರ್ಮಾ ನಿರ್ದೇಶನದ, ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಇದ್ದು, ಇದು ಇದುವರೆಗೆ 691 ಕೋಟಿ ರೂ. ಗಳಿಸಿದೆ.

5/5
ಲಿಯೋ
ಲಿಯೋ

5ನೇ ಸ್ಥಾನದಲ್ಲಿ ಲೋಕೇಶ್ ಕನಕರಾಜ್ ನಿರ್ದೇಶನದ, ವಿಜಯ್ ನಟನೆಯ ‘ಲಿಯೋ’ ಇದ್ದು, ಇದು 620 ಕೋಟಿ ರೂ. ಗಳಿಕೆ ಮಾಡಿದೆ.





Read More