PHOTOS

ದಿಶಾ ಪಟಾನಿ ಅಕ್ಕ ಇವರೇ ನೋಡಿ.. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್, ತಂಗಿಯನ್ನೂ ಮೀರಿಸುವ ಚೆಲುವೆ!!

Disha Patani Sister: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ. 

...
Advertisement
1/7
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ

Khushboo Patani Indian Army: ದಿಶಾ ಪಟಾನಿ ಮೂಲತಃ ಯುಪಿಯ ಬರೇಲಿ ಅವರು. ಅವರ ತಂದೆ ಜಗದೀಶ್ ಸಿಂಗ್ ಪಟಾನಿ ಡಿಎಸ್‌ಪಿ ಆಗಿದ್ದರು.

2/7
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ

ಪೊಲೀಸ್ ವಾತಾವರಣದಲ್ಲಿ ಬೆಳೆದ ದಿಶಾಗೆ ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ದಿಶಾ ಪಟಾನಿ ಅವರ ಅಕ್ಕ ಖುಷ್ಬೂ ಪಟಾನಿ. 

3/7
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ

ಖುಷ್ಬೂ ಪಟಾನಿ ಭಾರತೀಯ ಸೇನಾ ಅಧಿಕಾರಿಯಾಗಿದ್ದಾರೆ. ಖುಷ್ಬೂ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. 

4/7
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ

ದಿಶಾ ಆಗಾಗ್ಗೆ ಸಂದರ್ಶನಗಳಲ್ಲಿ ತನ್ನ ಸಹೋದರಿಯ ಬಗ್ಗೆ ಮಾತನಾಡುವುದನ್ನು ಕಾಣಬಹುದು. ದಿಶಾ ಪಟಾನಿ ತಮ್ಮ ಸಹೋದರಿಯ ಬಗ್ಗೆ ಹೆಮ್ಮೆಪಡುತ್ತಾರೆ. 

5/7
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ

ದಿಶಾ ಸಹೋದರಿ ಖುಷ್ಬೂ ಕೂಡ ಫಿಟ್ನೆಸ್ ಫ್ರೀಕ್. ಮೊದಲಿನಿಂದಲೂ ದೇಶ ಸೇವೆ ಮಾಡಲು ಖುಷ್ಬೂ ಬಯಸಿದ್ದರು. 

6/7
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ

ದೇಶಸೇವೆಗೆ ಮುಡಿಪಾಗಿರುವ ಖುಷ್ಬೂ ತಂಗಿ ದಿಶಾ ಪಟಾನಿಯ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ಇತ್ತೀಚೆಗೆ ವೈರಲ್‌ ಆಗಿತ್ತು.   

7/7
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ
ದಿಶಾ ಪಟಾನಿ ಅಕ್ಕ ಖುಷ್ಬೂ ಪಟಾನಿ

ಖುಷ್ಬೂ ಪಟಾನಿ ಡಿಐಟಿ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಈಗ ಇಂಡಿಯನ್‌ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.





Read More