PHOTOS

ಗೋಲ್ಡ್‌ ಡ್ರೆಸ್‌ ಧರಿಸಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..! ಸೌಂದರ್ಯಕ್ಕೆ ಪ್ರತಿರೂಪವೇ ಈ ಬಾಲಿವುಡ್‌ ಬ್ಯೂಟಿ

ರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಸ್‌ ಶೇರ್‌ ಮಾಡಿಕೊಳ್ಳುತ್ತಾ, ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಅದರಲ್ಲಿ ಅಂತೂ ನಟಿಯರ ಹಾಟ್‌ ಫೋಟೋಸ್‌ಗೆ ಪಡ್...

Advertisement
1/6

ಸಾಮಾನ್ಯವಾಗಿ ನಟಿಯರು ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಸ್‌ ಶೇರ್‌ ಮಾಡಿಕೊಳ್ಳುತ್ತಾ, ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಅದರಲ್ಲಿ ಅಂತೂ ನಟಿಯರ ಹಾಟ್‌ ಫೋಟೋಸ್‌ಗೆ ಪಡ್ಡೆ ಹುಡುಗರು ಮನಸ್ಸು ಬಿಸಾಡುತ್ತಾರೆ. ಇದೀಗ ಬಾಲಿವುಡ್‌ ಬ್ಯೂಟಿ ಹಂಚಿಕೊಂಡಿರುವ ಫೋಟೋಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

2/6

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರು ದಿಶಾ ಪಟಾನಿ, ತಮ್ಮ ಹಾಟ್‌ ಫೋಟೋಸ್‌ ಅನ್ನು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಳ್ಳುವ ಮೂಲಕ ಹುಡುಗರ ಹಾರ್ಟ್‌ಗೆ ಬಲೆ ಬೀಸಿದ್ದಾರೆ.  

3/6

ನಟಿಯಾರು ಯಾವಾಗಲು ಹೊಸತನವನ್ನು ಹುಡುಕುತ್ತಿರುತ್ತಾರೆ, ನಟಿಯರ ಫ್ಯಾಶನ್‌ ಸೆನ್ಸ್‌ ಕಂಡು ಅಭಿಮಾನಿಗಳು ನಟಿಯರನ್ನು ಪಾಲೋ ಮಾಡುವುದುಂಟು, ಇದೇ ಹಾದಿಯಲ್ಲಿರುವ ದಿಶಾ ಪಟಾನಿ ತಮ್ಮ ಡಿಫರೆಂಟ್‌ ಸ್ಟೈಲ್‌ನಿಂದ ಹುಡುಗರನ್ನು ತನ್ನತ್ತ ಸೆಳೆದಿದ್ದಾರೆ.  

4/6

ತಮ್ಮ ವಿಭಿನ್ನವಾದ ಉಡುಪಗಳಿಂದ ಜನರನ್ನು ಆಕರ್ಷಿಸುವ ದಿಶಾ ಪಟಾನಿ ಇದೀಗ ಮತ್ತೊಂದು ಹೊಸ ರೂಪದ ಉಡುಪಿನಿಂದ ಹುಡುಗರನ್ನು ಫಿದಾ ಮಾಡಿದ್ದಾರೆ.  

5/6

2016ರಲ್ಲಿ ಎಂ. ಎಸ್‌. ಧೋನಿ ಅನ್‌ಟೋಲ್ಡ್‌ ಸ್ಟೋರಿ ಸಿನಿಮಾದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ದಿಶಾ ಪಟಾನಿ, ಈ ಸಿನಿಮಾ ಹಿಟ್‌ ಆದ ನಂತರ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡರು.  

6/6

ನಟಿ ಸಿನಿಮಾಗಳ ಮೂಲಕ ಸದ್ದು ಮಾಡುವುದಕ್ಕಿಂತ ತನ್ನ ಹಾಟ್‌ ಫೋಟೊಗಳ ಮೂಲಕ ಸದ್ದು ಮಾಡುವುದೇ ಹೆಚ್ಚು. ಈಗ ಕೂಡ ದಿಶಾ ಶೇರ್‌ ಮಾಡಿಕೊಂಡಿರುವ ಹಾಟ್‌ ಫೋಟೊಸ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  





Read More