PHOTOS

Alia Bhat: ಮೆಟ್ ಗಾಲಾ ರೆಡ್‌ ಕಾರ್ಪೆಟ್‌ನಲ್ಲಿ ಸೀರೆಯುಟ್ಟು ಮಿಂಚಿದ ಭಾರತೀಯ ನಾರಿ ಆಲಿಯಾ ಭಟ್!!‌ ಪೋಟೋಸ್‌ ವೈರಲ್!

Bollywood Actress Alia Bhat: ಪ್ರತಿವರ್ಷದಂತೆ ಈ ವರ್ಷವೂ ನ್ಯೂಯಾರ್ಕ್​ನಲ್ಲಿ ನಡೆದ ಮೆಟ್​ ಗಾಲಾ ಫ್ಯಾಷನ್​ ಹಬ್ಬದಲ್ಲಿ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿ...

Advertisement
1/5

ನಟಿ ಆಲಿಯಾ ಭಟ್‌ ಕ್ವೀನ್‌ ಆಪ್‌ ಫ್ಯಾಷನ್‌ ಎಂದೇ ಗುರುತಿಸಿಕೊಂಡಿದ್ದಾರೆ.   

2/5

ಬಾಲಿವುಡ್‌ ಬ್ಯೂಟಿ ಆಲಿಯಾ ಭಟ್‌ ರೆಡ್ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುವಾಗ ಕ್ವೀನ್‌ ರೀತಿಯಲ್ಲಿ ಕಾಣಿಸುತ್ತಾರೆ.   

3/5

ಈ ಬಾರಿ ನಟಿ ಆಲಿಯಾ ನ್ಯೂಯಾರ್ಕ್​ನಲ್ಲಿ ನಡೆದ ಮೆಟ್​ ಗಾಲಾ ಫ್ಯಾಷನ್​ ಹಬ್ಬದಲ್ಲಿ ಮಿಂಚಿದ್ದಾರೆ..   

4/5

ಈ ಸಮಾರಂಭದಲ್ಲಿ ಫ್ಯಾಷನ್‌ ಕ್ವೀನ್‌ ಆಲಿಯಾ ಭಟ್‌ ಸಬ್ಯಸಾಚಿ ಸೀರೆಯುಟ್ಟು ಪಾಪರಾಜಿಗಳ ಗಮನ ಸೆಳೆದಿದ್ದಾರೆ..  

5/5

ಸದ್ಯ ನಟಿ ಆಲಿಯಾ ಭಟ್‌ ಪೋಟೋಳು ಸೋಷಿಯಲ್‌ ಮಿಡಿಯಾಸಲ್ಲಿ ಸಖತ್‌ ವೈರಲ್‌ ಆಗುತ್ತಿವೆ..   





Read More