PHOTOS

Cannes 2023: ಮೊಸಳೆ ನೆಕ್ಲೆಸ್‌.. ಪಿಂಕ್‌ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿ ಕಂಗೊಳಿಸಿದ ಊರ್ವಶಿ ರೌಟೆಲಾ

nes 2023: ಎಲ್ಲೆಲ್ಲೂ ಸದ್ಯ ಕಾನ್ಸ್‌ ಚಲನಚಿತ್ರೋವದ್ದೇ ಸದ್ದು. ಸೆಲಿಬ್ರಿಟಿಗಳು ವಿವಿಧ ರೀತಿಯ, ವಿಭಿನ್ನ ಶೈಲಿಯ ಉಡುಪು ಧರಿಸಿ ರೆಡ್‌ ಕಾರ್ಪೆಟ್‌ ಮೇ...

Advertisement
1/5
ಊರ್ವಶಿ ರೌಟೆಲಾ
ಊರ್ವಶಿ ರೌಟೆಲಾ

2023ನೇ ಸಾಲಿನ ಕಾನ್ ಚಿತ್ರೋತ್ಸವ ಆರಂಭ ಆಗಿದೆ. ದೇಶ-ವಿದೇಶದ ಸೆಲೆಬ್ರಿಟಿಗಳು ಈ ಪಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಿರುತ್ತಾರೆ.   

2/5
ಊರ್ವಶಿ ರೌಟೆಲಾ
ಊರ್ವಶಿ ರೌಟೆಲಾ

ನಟಿ ಊರ್ವಶಿ ರೌಟೇಲಾ ಸಹ ಈ ಬಾರಿ ರೆಡ್‌ ಮೇಲೆ ಹೆಜ್ಜೆ ಹಾಕಿದ್ದಾರೆ. ಪಿಂಕ್ ಬಣ್ಣದ ಸ್ಟ್ರಾಪ್‌ಲೆಸ್‌ ರಫೆಲ್‌ ಧರಿಸಿ ಎಲ್ಲರ ಚಿತ್ತ ಸೆಳೆದಿದ್ದಾರೆ.  

3/5
ಊರ್ವಶಿ ರೌಟೆಲಾ
ಊರ್ವಶಿ ರೌಟೆಲಾ

ಎರಡು ಮೊಸಳೆ ಆಕಾರಗಳಿರುವ ನೆಕ್ಲೇಸ್‌ ತೊಟ್ಟಿದ್ದು ಎಲ್ಲರ ಗಮನ ಸೆಳೆದಿದೆ. ವಿಭಿನ್ನವಾದ ಬಟ್ಟೆ ಮತ್ತು ನಕ್ಲೆಸ್ ಮೂಲಕ ಊರ್ವಶಿ ಎಲ್ಲರ ಮನ ಗೆಲ್ಲುತ್ತಿದ್ದಾರೆ.  

4/5
ಊರ್ವಶಿ ರೌಟೆಲಾ
ಊರ್ವಶಿ ರೌಟೆಲಾ

ಅವರ ಮೊಸಳೆಯ ನೆಕ್ಲೇಸ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.   

5/5
ಊರ್ವಶಿ ರೌಟೆಲಾ
ಊರ್ವಶಿ ರೌಟೆಲಾ

ಇದನ್ನು ಆಭರಣ ಲೋಕದಲ್ಲಿ ಎಲಿಗೇಟರ್‌ ನೆಕ್ಲೆಸ್ ಎಂದು ಕರೆಯಲಾಗುತ್ತದೆ.  





Read More