PHOTOS

Photos : 'KD' ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ.!

vie team : ಕೆಜಿಎಫ್‌ ಬಳಿಕ ಬಾಲಿವುಡ್‌ ಸ್ಟಾರ್‌ ಸಂಜಯ್‌ ದತ್‌ ಕನ್ನಡದ ʻKDʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಶೂಟಿಂಗ್‌ನಲ್ಲಿ ಭಾಗ...

Advertisement
1/5
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ

ಕೆಜಿಎಫ್‌ ಬಳಿಕ ಬಾಲಿವುಡ್‌ ಸ್ಟಾರ್‌ ಸಂಜಯ್‌ ದತ್‌ ಕನ್ನಡದ ʻKDʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

2/5
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ

ಇತ್ತೀಚೆಗಷ್ಟೆ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಸಂಜಯ್‌ ದತ್‌, ಚಿತ್ರತಂಡದ ಜೊತೆ ಜೆ.ಪಿ ನಗರದ ಲೆವೆಲ್ಸ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದಾರೆ. 

3/5
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ

ನಟಿ ರಕ್ಷಿತಾ ಪ್ರೇಮ್ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

4/5
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ

ಧ್ರುವ ಸರ್ಜಾ ನಟನೆಯ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ʻKDʼ. 

5/5
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ
ʻKDʼ ಚಿತ್ರತಂಡದ ಜೊತೆ ಸಂಜಯ್ ದತ್ ಪಾರ್ಟಿ

ಈ ಚಿತ್ರಕ್ಕೆ ಜೋಗಿ ಪ್ರೇಮ್ ಆಕ್ಷನ್‌ ಕಟ್‌ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. 





Read More