PHOTOS

ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರವಾಸಿಗರಿಗೆ ಬ್ಲಾಕ್ ಪ್ಯಾಂಥರ್ ದರ್ಶನ

bsp;                 &...

Advertisement
1/5

ಕರ್ನಾಟಕದಲ್ಲಿಯೇ ಸಫಾರಿ ಪ್ರಿಯರಿಗೆ ದಮ್ಮನಕಟ್ಟೆ ರೇಂಜ್ ಮೊದಲ ಸ್ಥಾನ ಪಡೆದಿದೆ. ಇದೀಗ ಹಲವು ದಿನಗಳ ಬಳಿಕ ನಾಗರಹೊಳೆಯ ದಮ್ಮನಕಟ್ಟೆಯಲ್ಲಿ ಬ್ಲಾಕ್ ಪ್ಯಾಂಥರ್ ಕಾಣಿಸಿಕೊಂಡಿದೆ. 

2/5

ದಮ್ಮನಕಟ್ಟೆಯಲ್ಲಿ ದರ್ಶನ ಕೊಟ್ಟ ಬ್ಲಾಕ್ ಪ್ಯಾಂಥರ್. ಹಲವು ದಿನಗಳ ಬಳಿಕ ಸಫಾರಿ ಪ್ರಿಯರಿಗೆ ಬ್ಲಾಕ್ ಪ್ಯಾಂಥರ್ ದರ್ಶನ.

3/5

ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರಖ್ಯಾತಿ ಹೊಂದಿರುವ ಬ್ಲಾಕ್ ಪ್ಯಾಂಥರ್.

4/5

ಈ ಹಿಂದೆ ಚಿರತೆ ಜೊತೆಗೆ ಒಟ್ಟೋಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಬ್ಲಾಕ್ ಪ್ಯಾಂಥರ್. ಕಳೆದ ಹಲವು ದಿನಗಳಿಂದ ಕಂಡಿರಲಿಲ್ಲ. 

5/5

ನಾಗರಹೊಳೆಯಲ್ಲಿ ಸಫಾರಿ ವೇಳೆ  ಬ್ಲಾಕ್ ಪ್ಯಾಂಥರ್ ಕಾಣದೆ  ಸಫಾರಿ ಪ್ರಿಯರು ಬೇಸರಗೊಂಡಿದ್ದರು. ಇದೀಗಾ ಮತ್ತೇ ಬ್ಲಾಕ್ ಪ್ಯಾಂಥರ್ ಕಂಡು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ. 





Read More