PHOTOS

BBK 10: ಬಿಗ್ ಬಾಸ್ ಮುಗಿದ ಮೇಲೂ ವರ್ತೂರು ಸಖತ್ ಸೌಂಡ್ :ಕಿಚ್ಚನಿಗೆ ನೀಡುತ್ತಾರಂತೆ ಈ ಸ್ಪೆಷಲ್ ಗಿಫ್ಟ್

Bigg Boss Varturu Santhosh :ಬಿಗ್ ಬಾಸ್ ಮನೆಯೊಳಗೂ, ಹೊರಗೂ ಭಾರೀ ಸೌಂಡ್ ಮಾಡಿದಂಥಹ ಸ್ಪರ್ಧಿ ಎಂದರೆ ವರ್ತೂರು ಸಂತೋಷ್.

...
Advertisement
1/5
ವರ್ತೂರು ಸಂತೋಷ್
ವರ್ತೂರು ಸಂತೋಷ್

ಬಿಗ್ ಬಾಸ್ ಮನೆಯೊಳಗೂ, ಹೊರಗೂ ಭಾರೀ ಸೌಂಡ್ ಮಾಡಿದಂಥಹ ಸ್ಪರ್ಧಿ ಎಂದರೆ ವರ್ತೂರು ಸಂತೋಷ್. ಮನರಂಜನಾ ಕ್ಷೇತ್ರಕ್ಕೆ ಯಾವುದೇ ರೀತಿಯ ಸಂಬಂಧ ಇರದೇ ಹೋದರೂ ವರ್ತೂರು ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

2/5
ತನಿಷಾ ಸ್ನೇಹ
ತನಿಷಾ ಸ್ನೇಹ

ಬಿಗ್ ಬಾಸ್ ಮನೆಯೊಳಗೆ ತನಿಷಾ ಜೊತೆಗಿನ ಸ್ನೇಹದ ಕಾರಣವೂ ಸುದ್ದಿಯಾಗಿದ್ದರು ವರ್ತೂರು. ಅದೊಂದು ನಿಷ್ಕ್ಮಶ ಸ್ನೇಹ. ಆ ಸ್ನೇಹವನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ವರ್ತೂರು.  

3/5
ಸಿನಿಮಾ ನಿರ್ಮಾಣ ಮಾಡುತ್ತಾರೆಯಂತೆ
ಸಿನಿಮಾ ನಿರ್ಮಾಣ ಮಾಡುತ್ತಾರೆಯಂತೆ

ವರ್ತೂರು ಸಂತೋಷ್ ಗೆ ಸಿನಿಮಾ ರಂಗದಲ್ಲಿ ಸುದೀಪ್ ಮತ್ತು ಧ್ರುವ ಸರ್ಜಾಅಂದರೆ  ಬಹಳ ಪ್ರೀತಿ.ಚಿತ್ರ ನಿರ್ಮಾಣ ಮಾಡುವ ಆಸೆ ಕೂಡಾ ಇದೆಯಂತೆ.   

4/5
ಕಿಚ್ಚನ ಮೇಲೆ ಅಭಿಮಾನ
ಕಿಚ್ಚನ ಮೇಲೆ ಅಭಿಮಾನ

ಇನ್ನು ಕಿಚ್ಚ ಸುದೀಪ್ ಅವರ ಬಗ್ಗೆ ವಿಶೇಷ ಅಭಿಮಾನ ಇಟ್ಟುಕೊಂಡಿರುವ ವರ್ತೂರ್   ಮುಂದಿನ ಹಳ್ಳಿಕಾರ್ ರೇಸ್ ಗೆ ಸುದೀಪ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಿದ್ದಾರೆಯಂತೆ. 

5/5
ಕಿಚ್ಚನಿಗೆ ಗಿಫ್ಟ್
ಕಿಚ್ಚನಿಗೆ ಗಿಫ್ಟ್

ಸುದೀಪ್ ಕೂಡಾ ರೈತರ ಪರವೇ ಇದ್ದಾರೆ. ಹಾಗಾಗಿ ಕಿಚ್ಚನಿಗೆ ಹಳ್ಳಿಕಾರ್ ಎತ್ತುಗಳನ್ನು ಉಡುಗೊರೆ ನೀಡಬೇಕು ಎನ್ನುವ ಅಭಿಲಾಷೆ ವರ್ತೂರ್ ಅವರದ್ದು.   





Read More