PHOTOS

Bhumi Pednekar new look: ಅಪ್ಸರೆಗೆ ಸೆಡ್ಡು ಹೊಡೆದ ಭೂಮಿ ಪಡ್ನೇಕರ್ ಹೊಸ ಲುಕ್‌

k: ಭೂಮಿ ಪಡ್ನೇಕರ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಆಕೆ ಹಾಟ್‌ ಬ್ಯೂಟಿ ಕ್ವೀನ್‌ ಎಂದು. ಈಕೆಯ ಹಾಟ್ನೆಸ್‌ಗೆ ಫಿಧ ಆಗದ ಯುವಕರಿಲ್ಲ. ಪೆಡ್ನೇಕರ್ ...

Advertisement
1/7
ಭೂಮಿ ಪೆಡ್ನೇಕರ್
ಭೂಮಿ ಪೆಡ್ನೇಕರ್

ಭೂಮಿ ಪೆಡ್ನೇಕರ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಹಾಟ್‌  ಬ್ಯೂಟಿ ಕ್ವೀನ್‌ ಎಂದು. 

2/7
ಗ್ರೇ ಡ್ರೆಸ್ ನಲ್ಲಿ  ಭೂಮಿ
ಗ್ರೇ ಡ್ರೆಸ್ ನಲ್ಲಿ  ಭೂಮಿ

 ಭೂಮಿ ಪೆಡ್ನೇಕರ್  ಹಾಟ್ ಗ್ರೇ ಡ್ರೆಸ್ ನಲ್ಲಿ ಓಮ್ಫ್ ಸ್ರವಿಸಿದ್ದಾರೆ

3/7
ಹೊಸ ಗೆಟಪ್‌ಯೊಂದರಲ್ಲಿ ಪೆಡ್ನೇಕರ್
ಹೊಸ ಗೆಟಪ್‌ಯೊಂದರಲ್ಲಿ ಪೆಡ್ನೇಕರ್

ಇದೀಗ ಹೊಸ ಗೆಟಪ್‌ಯೊಂದರಲ್ಲಿ ಫೋಟೊ ಶೂಟ್‌ ಮಾಡಿಸಿದ್ದಾರೆ

4/7
ಹೊಸ ಅವತಾರದಲ್ಲಿ ಹಾಟ್‌ ಬ್ಯೂಟಿ ಕ್ವೀನ್‌
 ಹೊಸ ಅವತಾರದಲ್ಲಿ ಹಾಟ್‌  ಬ್ಯೂಟಿ ಕ್ವೀನ್‌

ಈಕೆಯ ಹೊಸ ಅವತಾರವು ನಿಸರ್ಗದ  ಅಪ್ಸರೆಯರನ್ನು ನೆನಪಿಸಿದೆ

5/7
ಕಲ್ಚರಲ್ ಸೆಂಟರ್  ಕಾರ್ಯಕ್ರಮ
ಕಲ್ಚರಲ್ ಸೆಂಟರ್  ಕಾರ್ಯಕ್ರಮ

ನೀತಾ ಅಂಬಾನಿ ಕಲ್ಚರಲ್ ಸೆಂಟರ್  ಕಾರ್ಯಕ್ರಮದಲ್ಲಿ ಭೂಮಿ ಪೆಡ್ನೇಕರ್ 

6/7
ಗ್ಲಾಮ್ ಕ್ವೀನ್  ಪಡ್ನೇಕರ್
ಗ್ಲಾಮ್ ಕ್ವೀನ್  ಪಡ್ನೇಕರ್

ಈ ಚಿತ್ರದಲ್ಲಿ ಭೂಮಿ ಪಡ್ನೇಕರ್ ಅವರು ಸೀದಾ ಭಂಗಿಯಲ್ಲಿ ಸೆನ್ಸೇಷನಲ್ ಆಗಿ ಕಾಣುತ್ತಿದ್ದಾರೆ.  

7/7
ಶಿಲಾ ಬಾಲಿಕೆಯ ರೂಪದಲ್ಲಿ ಭೂಮಿ
ಶಿಲಾ ಬಾಲಿಕೆಯ ರೂಪದಲ್ಲಿ ಭೂಮಿ

ಭೂಮಿ ಪಡ್ನೇಕರ್ ಹೊಸ ಗೆಟಪ್‌ ನೋಡುತ್ತಿದ್ದರೆ, ಪ್ರಾಚೀನ ಕಾಲದ ಶಿಲಾ ಬಾಲಿಕೆಯರು ಕಣ್ಣಾಮುಂದೆ ಬಂದಾಗುತ್ತಿದೆ.   





Read More