PHOTOS

Bhumi Pednekar : ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದೆ ಭೂಮಿ ಅಪರೂಪ ಸೌಂದರ್ಯ ರಾಶಿ..!

ong>ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಟ್ಟರು. ಅಂದು ನವಜೋಡಿಗೆ ಶುಭಾಶ...

Advertisement
1/6

ಸಿದ್ದಾರ್ಥ್‌ ಕಿಯಾರಾ ಆರತಕ್ಷತೆ ಕಾರ್ಯಕ್ರಮದಲ್ಲಿ ಭೂಮಿ ಅದ್ಧೂರಿಯಾದ ಉಡುಗೆಯಲ್ಲಿ ಮಿಂಚಿದ್ದಾರೆ.

2/6

ಇದೀಗ ಅವರ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.  

3/6

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು, ಉದ್ಯಮ ದಿಗ್ಗಜರು ಭಾಗವಹಿಸಿದ್ದರು. ಅವರೆಲ್ಲರ ನಡುವೆ ಭೂಮಿ ತಮ್ಮ ವಿಭಿನ ಉಡುಪಿನಿಂದ ಗಮನ ಸೆಳೆದರು.  

4/6

ಅದ್ಭುತ ಮೈಮಾಟದೊಂದಿಗೆ ಸೀರೆ ಹಾಗೂ ಸೆಮಿ ಟಾಪ್‌ ಡ್ರೆಸ್‌ನಲ್ಲಿ ಭೂಮಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು.  

5/6

ಭೂಮಿ ನೋಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವಂತಿತ್ತು.  

6/6

ಇದೀಗ ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿವೆ.  





Read More