PHOTOS

Monalisa : ಮೊನಾಲಿಸಾ ಬೋಲ್ಡ್‌ ಫೋಟೋಸ್‌ಗೆ ಕ್ಲೀನ್‌ ಬೋಲ್ಡ್‌ ಆದ ಪಡ್ಡೆ ಹೈಕ್ಳು..!

rong>ಭೋಜ್‌ಪುರಿ ನಟಿ ಮೊನಾಲಿಸಾ ತಮ್ಮ ಕಿಲ್ಲರ್‌ ಲುಕ್‌ನಿಂದ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿದ್ದಾರೆ. ಒನ್‌-ಪೀಸ್‌ ಬಟ್ಟೆಯಲ್ಲಿ ಕಾಣಿಸಿಕ...

Advertisement
1/7

ಭೋಜ್‌ಪುರಿ ನಟಿ ಮೊನಾಲಿಸಾ ಕನ್ನಡಿಗರಿಗೂ ಬಲು ಹತ್ತಿರ. ಸ್ಯಾಂಡಲ್‌ವುಡ್‌ನ ಜಾಕ್‌ಪಾಟ್‌ ಮತ್ತು ಎನ್‌ಕೌಂಟರ್‌ ದಯಾನಾಯಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

2/7

ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಇರುವ ನಟಿ ಆಗಾಗ ಬೋಲ್ಡ್‌ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ. 

3/7

ಇತ್ತೀಚಿನ ಫೋಟೋಗಳಲ್ಲಿ ಮೊನಾಲಿಸಾ ಕಪ್ಪು ಬಣ್ಣದ ಬಿಗಿಯಾದ ಒನ್-ಪೀಸ್ ಧರಿಸಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದು, ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.

4/7

ಕಪ್ಪು ಡ್ರೆಸ್‌ ತೊಟ್ಟು, ಮಂಚದ ಮೇಲೆ ಕುಳಿತಿರುವ ನಟಿ, ಕೆಳಗೆ ಬಾಗಿ ಪೋಸ್ ಕ್ಯಾಮರಾಗೆ ಪೋಸ್‌ ನೀಡಿದ್ದಾರೆ. ಫೋಟೋಸ್‌ ಬಾಯ್ಸ್‌ ಸೂಪರ್‌ ಅಂತಾ ಕಾಮೆಂಟ್‌ ಮಾಡುತ್ತಿದ್ದಾರೆ.

5/7

ಈ ಬೋಲ್ಡ್‌ ಫೋಟೋಗಳನ್ನು ಸ್ವತಃ ಮೊನಾಲಿಸಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

6/7

ಫೋಟೋಗಳನ್ನು ಹಂಚಿಕೊಂಡು ಸುಮ್ಮನಿರದೆ, 'ನಿಮ್ಮ ಗಮನ ಬೇರೆಡೆಗೆ ತಿರುಗಿಸಿ' ಅಂತ ಶೀರ್ಷಿಕೆ ಬರೆದಿದ್ದಾರೆ.

7/7

ಮೊನಾಲಿಸಾ ಫೋಟೋಗಳಿಗೆ ಅಭಿಮಾನಿಗಳು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ. ಫೈರ್, ಹಾರ್ಟ್‌, ಇಮೋಜಿ ಹಂಚಿಕೊಳ್ಳುತ್ತಿದ್ದಾರೆ.





Read More