PHOTOS

ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !

ಳ್ಯದೆಲೆಯನ್ನು ಸರಿಯಾದ ರೀತಿಯಲ್ಲಿ, ಸರಿಯದಾ ಹೊತ್ತಿನಲ್ಲಿ ಸೇವಿಸಿದರೆ,ಯೂರಿಕ್  ಆಸಿಡ್ ಮಟ್ಟವನ್ನು ನಿಯ...

Advertisement
1/5
ವೀಳ್ಯದೆಲೆ ಪರಿಹಾರ
ವೀಳ್ಯದೆಲೆ ಪರಿಹಾರ

ವೀಳ್ಯದೆಲೆಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ,ಯೂರಿಕ್  ಆಸಿಡ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು ಅನ್ನುವುದು ಸಾಬೀತಾಗಿರುವ ಸತ್ಯ.

2/5
ವೀಳ್ಯದೆಲೆಯ ಪ್ರಯೋಜನ :
ವೀಳ್ಯದೆಲೆಯ ಪ್ರಯೋಜನ :

ವೀಳ್ಯದೆಲೆಯಲ್ಲಿ ಉರಿಯೂತ ನಿವಾರಕ ಗುಣವಿದ್ದು,ಕೀಲು ನೋವಿನ  ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಬಹುದು. 

3/5
ವೀಳ್ಯದೆಲೆಯನ್ನು ಹೇಗೆ ಸೇವಿಸಬೇಕು?:
ವೀಳ್ಯದೆಲೆಯನ್ನು ಹೇಗೆ ಸೇವಿಸಬೇಕು?:

ಯೂರಿಕ್ ಆಸಿಡ್ ಕಡಿಮೆ ಮಾಡಲು ವೀಳ್ಯದೆಲೆಯನ್ನು ಸೇವಿಸುವುದಾದರೆ ತಂಬಾಕು,ಜರ್ದಾ ಬೆರೆಸಿ ಸೇವಿಸಬಾರದು.ಈ ಎಲೆಯನ್ನು ಹಾಗೆಯೇ ನಿಯಮಿತವಾಗಿ ಅಗಿಯಿರಿ. ಹೀಗೆ ಅಗೆಯುವಾಗ ಸ್ವಲ್ಪ ಪ್ರಮಾಣದಲ್ಲಿ ಸುಣ್ಣವನ್ನು ಬೆರೆಸಬಹುದು. 

4/5
ಯಾವ ಹೊತ್ತಿನಲ್ಲಿ ಸೇವಿಸಬೇಕು
ಯಾವ ಹೊತ್ತಿನಲ್ಲಿ ಸೇವಿಸಬೇಕು

ಹೀಗೆ ನಿಯಮಿತವಾಗಿ  ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆಯನ್ನು ಸೇವಿಸುತ್ತಾ ಬಂದರೆ ಗಂಟು ಗಂಟುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುತ್ತದೆ.ಈ ಮೂಲಕ ಕಿಡ್ನಿ ಸ್ಟೋನ್ ಆಗದಂತೆಯೂ ತಡೆಯುತ್ತದೆ.    

5/5
ಎಚ್ಚರವಿರಲಿ
ಎಚ್ಚರವಿರಲಿ

ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುವಲ್ಲಿ ವೀಳ್ಯದೆಲೆಯು ಪ್ರಯೋಜನಕಾರಿಯಾಗಿದೆ. ಆದರೂ ವೀಳ್ಯದೆಲೆಗಳನ್ನು ಎಚ್ಚರಿಕೆಯಿಂದ ಸೇವಿಸಿ.(ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)    





Read More