PHOTOS

Benefits of Ragi: ರಾಗಿಯಿಂದ ಸಿಗುವ ಈ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ!

                   

...
Advertisement
1/5
ಮಧುಮೇಹ ನಿಯಂತ್ರಣ
ಮಧುಮೇಹ ನಿಯಂತ್ರಣ

ಮಧುಮೇಹ ನಿಯಂತ್ರಣ:  ರಾಗಿಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಅಧಿಕವಾಗಿದೆ. ಮಧುಮೇಹ ಇರುವವರು ಪ್ರತಿದಿನ ರಾಗಿಯನ್ನು ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

2/5
ಅಧಿಕ ಪ್ರಮಾಣದಲ್ಲಿ ಕಂಡು ಬರುವ ಖನಿಜಾಂಶಗಳು
ಅಧಿಕ ಪ್ರಮಾಣದಲ್ಲಿ ಕಂಡು ಬರುವ ಖನಿಜಾಂಶಗಳು

ಅಧಿಕ ಪ್ರಮಾಣದಲ್ಲಿ ಕಂಡು ಬರುವ ಖನಿಜಾಂಶಗಳು: ರಾಗಿಯಲ್ಲಿ ಪೊಟ್ಯಾಶಿಯಂ, ರಂಜಕ ಮತ್ತು ಕಬ್ಬಿಣ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಹಿಮೋಗ್ಲೋಬಿನ್ (Hemoglobin) ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

3/5
ಮೂಳೆಗಳನ್ನು ಬಲಪಡಿಸುತ್ತದೆ
ಮೂಳೆಗಳನ್ನು ಬಲಪಡಿಸುತ್ತದೆ

ಮೂಳೆಗಳನ್ನು ಬಲಪಡಿಸುತ್ತದೆ: ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವುದರಿಂದ ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗುತ್ತವೆ (Strengthens the bones) . ಇದು ಕೀಲು ನೋವು, ಮೊಣಕಾಲು ನೋವು ಮತ್ತು ಮುರಿತದಂತಹ ಸಮಸ್ಯೆಗಳನ್ನು ತಡೆಯಬಹುದು.

ಇದನ್ನೂ ಓದಿ- ಹಾಲಿನೊಂದಿಗೆ ಎಂದಿಗೂ ಈ ವಸ್ತುಗಳನ್ನು ಸೇವಿಸಲೇ ಬಾರದು, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ

4/5
ದೇಹಕ್ಕೆ ವಿಶ್ರಾಂತಿ
ದೇಹಕ್ಕೆ ವಿಶ್ರಾಂತಿ

ದೇಹಕ್ಕೆ ವಿಶ್ರಾಂತಿ: ಇದರಲ್ಲಿರುವ ಅಮೈನೋ ಆಸಿಡ್ ಖಿನ್ನತೆ (Depression), ತಲೆನೋವು ಮತ್ತು ನಿದ್ರಾಹೀನತೆಯಂತಹ ರೋಗಗಳನ್ನು ಗುಣಪಡಿಸುತ್ತದೆ.

ಇದನ್ನೂ ಓದಿ- Immunity Booster: ಬೇವು ಹಾಗೂ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನುವುದರ ಹಲವು ಲಾಭಗಳಿವೆ, PM Modi ಕೂಡ ಈ ಉಪಾಯ ಅನುಸರಿಸುತ್ತಾರೆ

5/5
ಯಕೃತ್ತಿನಿಂದ ಬಿಡುಗಡೆಯಾದ ಕೊಬ್ಬನ್ನು ಕರಗಿಸುತ್ತದೆ
 ಯಕೃತ್ತಿನಿಂದ ಬಿಡುಗಡೆಯಾದ ಕೊಬ್ಬನ್ನು ಕರಗಿಸುತ್ತದೆ

ಕೊಬ್ಬುಗಳನ್ನು ಕರಗಿಸುತ್ತದೆ:  ರಾಗಿಯಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ಯಕೃತ್ತಿನಿಂದ ಬಿಡುಗಡೆಯಾದ ಕೊಬ್ಬನ್ನು ಕರಗಿಸಲು ಮತ್ತು ಶುದ್ಧೀಕರಿಸಲು ಥ್ರಯೋನಿನ್ ಎಂಬ ಅಮೈನೋ ಆಸಿಡ್ ಸಹಾಯ ಮಾಡುತ್ತದೆ.





Read More