PHOTOS

Beauty Tips: ಇವುಗಳನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಹಚ್ಚಿದರೆ ಸುಕ್ಕುಗಳು ತಕ್ಷಣವೇ ಮಾಯ!

How to get rid of wrinkles: ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಅದಕ್ಕೆ ತೆಂಗಿನೆಣ್ಣೆ ಮತ್ತು ಜೇನುತುಪ್ಪದ ಮ...

Advertisement
1/4
ತೆಂಗಿನ ಎಣ್ಣೆ
ತೆಂಗಿನ ಎಣ್ಣೆ

ಸುಕ್ಕುಗಳನ್ನು ತೊಡೆದುಹಾಕಲು ನೀವು ಮಾರುಕಟ್ಟೆಯಿಂದ ದುಬಾರಿ ಕ್ರೀಮ್ಗಳನ್ನು ಖರೀದಿಸುವ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಚರ್ಮವನ್ನು ಯುವ ಮತ್ತು ಸುಂದರವಾಗಿ ಮಾಡಬಹುದು. ತೆಂಗಿನೆಣ್ಣೆಯಿಂದ ನಿಮ್ಮ ಸುಕ್ಕುಗಳನ್ನು ಹೇಗೆ ಹೋಗಲಾಡಿಸಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ...

2/4
ವಿಟಮಿನ್ ʼಇʼ
ವಿಟಮಿನ್ ʼಇʼ

ತೆಂಗಿನ ಎಣ್ಣೆಯಲ್ಲಿರುವ ವಿಟಮಿನ್ ʼಇʼ ಮತ್ತು ಕೊಬ್ಬಿನಾಮ್ಲಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದ ಇದನ್ನು ತ್ವಚೆಗೆ ಹಚ್ಚುವುದರಿಂದ ಮೊಡವೆ ಮತ್ತು ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ.  

3/4
ಮುಖದ ಸುಕ್ಕು
ಮುಖದ ಸುಕ್ಕು

ತೆಂಗಿನ ಎಣ್ಣೆಯಲ್ಲಿ ವಿಟಮಿನ್ ʼಇʼ ಇರುತ್ತದೆ. ಆದರೆ ಇದಕ್ಕೆ ಕೆಲವು ಹನಿ ವಿಟಮಿನ್ ʼಇʼ ಸೇರಿಸುವುದರಿಂದ ಅದರ ಪರಿಣಾಮ ಮತ್ತಷ್ಟು ಹೆಚ್ಚುತ್ತದೆ. ರಾತ್ರಿ ಮಲಗುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ, ನಂತರ ಒಂದು ಚಮಚ ತೆಂಗಿನ ಎಣ್ಣೆಯಲ್ಲಿ ಕೆಲವು ಹನಿ ವಿಟಮಿನ್ ʼಇʼಯನ್ನು ಮಿಶ್ರಣ ಮಾಡಿ. ಇದರಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ. ಬೆಳಗ್ಗೆ ಎದ್ದ ತಕ್ಷಣ ಇದನ್ನು ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡಿದರೆ ಮುಖದ ಸುಕ್ಕುಗಳು ಮಾಯವಾಗುತ್ತವೆ.  

4/4
ಜೇನುತುಪ್ಪ
ಜೇನುತುಪ್ಪ

ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ, ಅದಕ್ಕೆ ತೆಂಗಿನೆಣ್ಣೆ ಮತ್ತು ಜೇನುತುಪ್ಪದ ಮಿಶ್ರಣವನ್ನು ಹಚ್ಚಿಕೊಳ್ಳಿ. ಒಂದು ಚಮಚ ಎಣ್ಣೆಗೆ ಎರಡರಿಂದ ನಾಲ್ಕು ಹನಿ ಜೇನುತುಪ್ಪ ಹಾಕಿ. ಇದನ್ನು ಹಚ್ಚಿ, ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತೊಳೆಯಿರಿ. ಇದರಿಂದ ನಿಮ್ಮ ಮುಖ ಫಳಫಳ ಹೊಳೆಯುತ್ತದೆ. 





Read More