PHOTOS

BBK 10 : ಬಿಗ್ ಬಾಸ್ ನಿಂದ ತಮಗೆ ಸಿಕ್ಕ ಸಂಭಾವನೆ ಎಷ್ಟು? ಶಾಕಿಂಗ್ ಸತ್ಯ ಹೊರ ಹಾಕಿದ ಮಾಜಿ ಸ್ಪರ್ಧಿಗಳು

ಬಂದ ಸ್ಪರ್ಧಿಗಳ ಸಂಭಾವನೆ ಬಗ್ಗೆ ಪದೇ ಪದೇ ಮಾತುಗಳು ಕೇಳಿ ಬರುತ್ತಿವೆ. ಪ್ರತಿಯೊಬ್ಬ ಸ್ಪರ್ಧಿ ಮನೆಯಿಂದ ಹೊರ ಬಂದಾಗಲೂ ಅವರಿಗೆ ಸಿಕ್ಕಿರುವ ಸಂಭಾವನೆ ಬಗ್ಗೆ ಸಾಮಾ...

Advertisement
1/5
ರಕ್ಷಕ್ :
ರಕ್ಷಕ್ :

ಮನೆಯಿಂದ ಹೊರ ಬಂದ ರಕ್ಷಕ್ ತಾವು ಪಡೆದ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಇವರು ಬೇರೆ ಸ್ಪರ್ಧಿಗಳು ಪಡೆದ ಸಂಭಾವನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬೇರೆ ಸ್ಪರ್ಧಿಗಳ ಸಂಭಾವನೆ ಕೇಳಿ ಕಳವಳ ವ್ಯಕ್ತಪಡಿಸಿದ್ದಾರೆ. 

2/5
ನೀತು ವನಜಾಕ್ಷಿ :
ನೀತು ವನಜಾಕ್ಷಿ :

ನಾನು ಇಷ್ಟಾಗಿ ಹಣಕ್ಕೆ ಬೇಡಿಕೆ ಇಟ್ಟಿರಲಿಲ್ಲ. ಹಣ ನನಗೆ ಮುಖ್ಯವೂ ಆಗಿರಲಿಲ್ಲ. ಹಾಗಾಗಿ ನ ಅಂಗೆ ಸಿಕ್ಕಿರುವ ಹಣ ನನಗೆ ಖುಷಿ ಕೊಟ್ಟಿದೆ ಎಂದಿದ್ದಾರೆ ನೀತು. ಇಷ್ಟು ಮಾತ್ರ ಅಲ್ಲದೆ “ಸಂಭಾವನೆಯಾಗಿ ನನಗೆ ಸಿಕ್ಕಿರೋದು ಜನರ ಪ್ರೀತಿ” ಎಂದು ಹೇಳಿದ್ದಾರೆ.

3/5
ಮೈಕಲ್ :
ಮೈಕಲ್ :

ಇನ್ನು ತನ್ನ ಸಂಭಾವನೆ ಬಗ್ಗೆ ಮಾತನಾಡಿದ ಮೈಕಲ್ ತನಗೆ ಬಿಗ್ ಬಸ್ ಶೋ ನಿಂದ ಚೆನ್ನಾಗಿಯೇ ಹಣ ಸಿಕ್ಕಿದೆ. ನಾನು ತೃಪ್ತಿಯಾಗಿದ್ದೇನೆ  ಎಂದವರು ಮೈಕಲ್.    

4/5
ಪವಿ ಪೂವಪ್ಪ :
ಪವಿ ಪೂವಪ್ಪ :

ಇನ್ನು ಸಂಭಾವನೆ ಬಗ್ಗೆ ಮಾತನಾಡಿದ ಪವಿ ಪುಉವಪ್ಪ ನಾನು ನಿರೀಕ್ಷಿಸಿದ ಹಣ ನನಗೆ ಸಿಕ್ಕಿದೆ ಎಂದಿದ್ದಾರೆ. ಹಾಗಾಗಿ ಪವಿ ಪೂವಪ್ಪ ಅವರಿಗೂ ತಾನು ಪಡೆದಿರುವ ಸಂಭಾವನೆ ಬಗ್ಗೆ ಯಾವುದೇ ದೂರುಗಳಿಲ್ಲ. 

5/5
ಸ್ನೇಹಿತ್ :
ಸ್ನೇಹಿತ್ :

ಇನ್ನು ಸ್ನೇಹಿತ್, ತಾನು ಪಡೆಡಿರುವ ಹಣ ನನ್ನ ಬಟ್ಟೆಗೆ ಖರ್ಚಾಗಿದೆ ಎಂದಿದ್ದಾರೆ. ಹಾಗಾದ್ರೆ ಸ್ನೇಹಿತ ಅಷ್ಟು ಕಡಿಮೆ ಸಂಭಾವನೆ ಪಡೆದಿದ್ದಾರೆಯೇ ಎನ್ನುವ ಪ್ರಶ್ನೆ ವೀಕ್ಷಕರದ್ದು. 





Read More