PHOTOS

Banana Tea: ಬಾಳೆಹಣ್ಣಿನ ಟೀ ಕುಡಿದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ!

/strong>ಪ್ರತಿದಿನ ಟೀ, ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರಬಹುದು. ಅದರ ಬದಲು ಬಾಳೆಹಣ್ಣಿನಿಂದ ತಯಾರಿಸಿದ ಟೀ ಕುಡಿಯುವುದು...

Advertisement
1/7
ಬಾಳೆಹಣ್ಣಿನ ಚಹಾ
ಬಾಳೆಹಣ್ಣಿನ ಚಹಾ

ಕೇಳಲು ಆಶ್ಚರ್ಯವಾದರೂ ಈ ಚಹಾ ತುಂಬಾ ರುಚಿಯಾಗಿರುತ್ತದೆ. ಅದನ್ನು ಹೇಗೆ ಮಾಡಬೇಕೆಂದು ತಿಳಿಯೋಣ. 

2/7
ಬಾಳೆಹಣ್ಣಿನ ಚಹಾ
ಬಾಳೆಹಣ್ಣಿನ ಚಹಾ

ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ಬಾಳೆಹಣ್ಣು ತೆಗೆದುಕೊಂಡು ಕತ್ತರಿಸಿ. ಕುದಿಯುವ ನೀರಿನಲ್ಲಿ ಕತ್ತರಿಸಿದ ಬಾಳೆಹಣ್ಣುಗಳನ್ನು ಹಾಕಿ.

3/7
ಬಾಳೆಹಣ್ಣಿನ ಚಹಾ
ಬಾಳೆಹಣ್ಣಿನ ಚಹಾ

ಹದಿನೈದು ನಿಮಿಷ ಕುದಿಸಿ. ನಂತರ ಅದನ್ನು ಸೋಯಿಸಿ. ಇದಕ್ಕೆ ದಾಲ್ಚಿನ್ನಿ ಪುಡಿ ಮತ್ತು ಜೇನುತುಪ್ಪವನ್ನು ಸೇರಸಿ, ಈಗ ಬಾಳೆಹಣ್ಣಿನ ಟೀ ಸಿದ್ಧವಾಗಿದೆ. 

4/7
ಬಾಳೆಹಣ್ಣಿನ ಚಹಾ
ಬಾಳೆಹಣ್ಣಿನ ಚಹಾ

ಬಾಳೆಹಣ್ಣಿನ ಟೀ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬಾಳೆಹಣ್ಣಿನ ಟೀ ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ. ಇದು ತೂಕವನ್ನು ಕಡಿಮೆ ಮಾಡುತ್ತದೆ. 

5/7
ಬಾಳೆಹಣ್ಣಿನ ಚಹಾ
ಬಾಳೆಹಣ್ಣಿನ ಚಹಾ

ಬಾಳೆಹಣ್ಣಿನ ಚಹಾದಲ್ಲಿ ಟ್ರಿಪ್ಟೊಫಾನ್, ಸಿರೊಟೋನಿನ್ ಮತ್ತು ಡೋಪಮೈನ್ ಇದ್ದು ಇವು ಸ್ನಾಯು ಸಡಿಲಗೊಳಿಸುತ್ತವೆ. ಇವು ಮನಸ್ಸನ್ನು ಶಾಂತಗೊಳಿಸುತ್ತವೆ. ಇದು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

6/7
ಬಾಳೆಹಣ್ಣಿನ ಚಹಾ
ಬಾಳೆಹಣ್ಣಿನ ಚಹಾ

ಬಾಳೆಹಣ್ಣಿನ ಚಹಾ ನಿದ್ರಾಹೀನತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಕೊಬ್ಬು ಕರಗುತ್ತದೆ. 

7/7
ಬಾಳೆಹಣ್ಣಿನ ಚಹಾ
ಬಾಳೆಹಣ್ಣಿನ ಚಹಾ

ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಬಾಳೆಹಣ್ಣಿನ ಟೀ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಬಾಳೆಹಣ್ಣಿನ ಚಹಾವನ್ನು ಪ್ರತಿದಿನ ಕುಡಿಯಬೇಕು. 





Read More