PHOTOS

Baba Vanga Prediction: ಬಾಬಾ ವಂಗಾರ ಕೆಲವು ಪ್ರಸಿದ್ಧ ಭವಿಷ್ಯಗಳು..!

Baba Vanga predictions 2024: 2028ರ ವೇಳೆಗೆ ಮಾನವರು ಶುಕ್ರ ಗ್ರಹದಿಂದ ಶಕ್ತಿ ಪಡೆಯಲು ಪ್ರಯತ್ನಿಸುತ್ತಾರೆ. 2033ರಲ್ಲಿ ಪ್ರಮುಖ ಹ...

Advertisement
1/6
2001 ಸೆಪ್ಟೆಂಬರ್ 11 ದಾಳಿ
2001 ಸೆಪ್ಟೆಂಬರ್ 11 ದಾಳಿ

ಬಾಬಾ ವೆಂಗಾ ಅವರು ಅಮೆರಿಕದಲ್ಲಿ ದೊಡ್ಡ ದಾಳಿ ನಡೆಯುವುದಾಗಿ ಭವಿಷ್ಯವಾಣಿ ನುಡಿದಿದ್ದರು. ಸೆಪ್ಟೆಂಬರ್ 11ರ ದಾಳಿಗಳನ್ನು ಸಾಮಾನ್ಯವಾಗಿ 9/11 ಎಂದು ಕರೆಯಲಾಗುತ್ತದೆ. 2001ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಮೇಲೆ ಅಲ್-ಖೈದಾ ನಡೆಸಿದ ನಾಲ್ಕು ಸಂಘಟಿತ ಇಸ್ಲಾಮಿ ಭಯೋತ್ಪಾದಕ ಆತ್ಮಹತ್ಯಾ ದಾಳಿ ಇದಾಗಿತ್ತು. ಅಲ್ ಖೈದಾದೊಂದಿಗೆ ಸಂಬಂಧ ಹೊಂದಿರುವ 19 ಭಯೋತ್ಪಾದಕರು 4 ವಿಮಾನಗಳನ್ನು ಅಪಹರಿಸಿ 4 ಸ್ಥಳಗಳ ಮೇಲೆ ದಾಳಿ ಮಾಡಿದ್ದರು. 

2/6
ಬ್ರೆಕ್ಸಿಟ್
ಬ್ರೆಕ್ಸಿಟ್

ಬಾಬಾ ವೆಂಗಾ ಅವರು ಯೂರೋಪ್ ಸಂಧಿಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳ ಕುರಿತು ಹೇಳಿದ್ದರು. ಇದು 2016ರಲ್ಲಿ ಬ್ರೆಕ್ಸಿಟ್ ಆಗಿರುವುದನ್ನು ಎತ್ತಿ ತೋರಿಸುತ್ತದೆ. ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್ ಎಕ್ಸಿಟ್ ಪ್ರಕ್ರಿಯೆ ಮಾರ್ಚ್ 29, 2019ರಂದು ಜಾರಿಯಾಯ್ತು.

3/6
2004ರ ಸುನಾಮಿ
2004ರ ಸುನಾಮಿ

ಬಾಬಾ ವೆಂಗಾ ಅವರು 2004ರ ಭೀಕರ ಸುನಾಮಿ ಬಗ್ಗೆಯೂ ಭವಿಷ್ಯ ನುಡಿದ್ದರಂತೆ. ಅದರಂತೆ ಸುನಾಮಿ ದುರ್ಘಟನೆ ಸಂಭವಿಸಿ, ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಈ ಭೀಕರ ಅವಘಡವನ್ನು ಮುಂಚಿತವಾಗಿಯೇ ಅವರು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದರಂತೆ.   

4/6
ರಷ್ಯಾದ ಬಲವರ್ಧನೆ
ರಷ್ಯಾದ ಬಲವರ್ಧನೆ

ರಷ್ಯಾ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಒಂದಾಗುವುದಾಗಿ ಬಾಬಾ ವೆಂಗಾ ಅವರು ಭವಿಷ್ಯವಾಣಿ ಮಾಡಿದ್ದರು. ಅದರಂತೆ ಇಂದು ರಷ್ಯಾ ಮತ್ತಷ್ಟು ಬಲವರ್ಧನೆಯಾಗುವತ್ತ ದಾಪುಗಾಲು ಇಡುತ್ತಿದೆ. ಪ್ರಪಂಚದ ಶಕ್ತಿಶಾಲಿ ರಾಷ್ಟ್ರವಾಗುವತ್ತ ಅದು ಮುನ್ನಡೆಯುತ್ತಿದೆ. 

5/6
2004ರ ಸುನಾಮಿ
2004ರ ಸುನಾಮಿ

ಬಾಬಾ ವೆಂಗಾ ಅವರು 2004ರ ಭೀಕರ ಸುನಾಮಿ ಬಗ್ಗೆಯೂ ಭವಿಷ್ಯ ನುಡಿದ್ದರಂತೆ. ಅದರಂತೆ ಸುನಾಮಿ ದುರ್ಘಟನೆ ಸಂಭವಿಸಿ, ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಈ ಭೀಕರ ಅವಘಡವನ್ನು ಮುಂಚಿತವಾಗಿಯೇ ಅವರು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದರಂತೆ.   

6/6
ಮಾನವೀಯತೆಯ ಅವನತಿ
ಮಾನವೀಯತೆಯ ಅವನತಿ

2025ರಿಂದ ಮಾನವೀಯತೆಯ ಅವನತಿ ಪ್ರಾರಂಭವಾಗುತ್ತದೆ ಎಂದು ಬಾಬಾ ವೆಂಗಾ ಹೇಳಿದ್ದಾರೆ. ಯುರೋಪಿನಲ್ಲಿ ದುರಂತ ಸಂಘರ್ಷವು ಪ್ರಾರಂಭವಾಗಲಿದ್ದು, ಇದು ದೊಡ್ಡ ವಿನಾಶ ಉಂಟುಮಾಡುತ್ತದೆ. ಇಲ್ಲಿ ಹೆಚ್ಚಿನ ಜನಸಂಖ್ಯೆಯ ಪ್ರಮಾಣದಲ್ಲಿ ಕುಸಿತ ಕಂಡು ಬರುತ್ತದೆ. 2028ರ ವೇಳೆಗೆ ಮಾನವರು ಶುಕ್ರ ಗ್ರಹದಿಂದ ಶಕ್ತಿ ಪಡೆಯಲು ಪ್ರಯತ್ನಿಸುತ್ತಾರೆ. 2033ರಲ್ಲಿ ಪ್ರಮುಖ ಹವಾಮಾನ ಬದಲಾವಣೆಯಾಗಲಿದೆ. ಧ್ರುವೀಯ ಮಂಜುಗಡ್ಡೆ ಕರಗುವುದರಿಂದ ಸಮುದ್ರ ಮಟ್ಟ ಏರುತ್ತದೆ ಎಂದು ವೆಂಗಾ ಹೇಳಿದ್ದಾರೆ.





Read More