PHOTOS

Avatar : ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ 5 ಸಿಕ್ವೇಲ್ ಸಿನಿಮಾ ಇದು..!

:18px;">The Way of Water : ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದಲ್ಲಿ ಮೂಡಿಬಂದ ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂದು ಇತಿಹಾಸ ಬ...

Advertisement
1/7

ಅವತಾರ್ ಚಿತ್ರದ ಮೊದಲ ಸಿಕ್ವೇಲ್‌ನ್ನು ಕಾಡಿನಲ್ಲಿ ತೋರಿಸಲಾಗಿತ್ತು, ಇದೀಗ ಈ ಚಿತ್ರದ ಇನ್ನೊಂದು ಸಿಕ್ವೇಲ್‌ನ್ನು ನೀರಿನಲ್ಲಿ ತೋರಿಸಿದ್ದು, ವಿಚಿತ್ರ ಪ್ರಾಣಿಗಳನ್ನು ಈ ಸಿಕ್ವೇಲ್‌ನಲ್ಲಿ ಪರಿಚಯಿಸಿದ್ದು ಎಲ್ಲರಲ್ಲಿ ಕುತೂಹಲ ಕೆರಳಿಸುವಂತಿದೆ.   

2/7
3/7

ಈ ಸಿನಿಮಾದ ಒಟ್ಟು 5 ಸಿಕ್ವೇಲ್‌ಗಳು ಹೊರಬರಲಿವೆ ಎಂದು ಅವತಾರ್‌ ಚಿತ್ರತಂಡ ಅಧಿಕೃತವಾಗಿ ಘೋಷಿಣೆ ಮಾಡಿದೆ.   

4/7

ಈ ಸಿನಿಮಾದ ಒಟ್ಟು 5 ಸಿಕ್ವೇಲ್‌ಗಳು ಹೊರಬರಲಿವೆ ಎಂದು ಅವತಾರ್‌ ಚಿತ್ರತಂಡ ಅಧಿಕೃತವಾಗಿ ಘೋಷಿಣೆ ಮಾಡಿದೆ.   

5/7

ಈ ಅವತಾರ್‌ ಸಿನಿಮಾಗೆ ದಿ ವೇ ಆಫ್‌ ವಾಟರ್‌ ಎಂದು ಹೆಸರಿಡಲಾಗಿದ್ದು, ಎಲ್ಲರಲ್ಲಿಯೂ ಸಖತ್‌ ಕ್ರೇಜ್‌ ಮೂಡಿಸುವಂತಿದೆ.   

6/7

ಒಟ್ಟಾರೆಯಾಗಿ ಈ ಸಿನಿಮಾ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಕಥೆ,  ಎಫೆಕ್ಟ್, ಆಕ್ಷನ್ ಸೀನ್, ಸಿನಿಮಾಟೋಗ್ರಫಿ, ಮುಂತಾದ ವಿಶಿಷ್ಟತೆಗಳನ್ನು ಹೊಂದಿದ ಈ ಸಿನಿಮಾವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.   

7/7

ಈ ಅವತಾರ್‌ ಸಿನಿಮಾದ ಇನ್ನೋಂದು ವೈಶಿಷ್ಟತೆಯೆಂದರೆ ಇದು 3D ಥೀಮ್‌ನಲ್ಲಿ ಮೂಡಿಬಂದ ಸಿನಿಮಾ ಆಗಿದ್ದು, ಇನ್ನಷ್ಟು ಆಕರ್ಷಿತವಾಗಿದೆ.    





Read More