PHOTOS

Hanuman Jayanti 2023: ಹನುಮ ಜಯಂತಿಯ ದಿನ ನಿರ್ಮಾಣಗೊಳ್ಳುತ್ತಿದೆ ವಿಶೇಷ ಯೋಗ, 4 ರಾಶಿಗಳಿಗೆ ಅಪಾರ ಧನಲಾಭ ಯೋಗ!

uman Janmotsav 2023: ಹನುಮಾನ್ ಜನ್ಮೋತ್ಸವದ ದಿನ ಹನುಮನಿಗೆ ವಿಶೇಷ ಪೂಜೆ ಮಾಡುವ ಪರಿಪಾಠ ಯುಗಯುಗಾಂತರದಿಂದ ನಡೆದುಕೊಂಡು ಬಂದಿದೆ. ಈ ರೀತಿ ಮಾಡುವುದರ...

Advertisement
1/4

1. ಮೇಷ ರಾಶಿ: ಈ ಬಾರಿಯ ಹನುಮಾನ್ ಜನ್ಮೋತ್ಸವದ ದಿನ ಮೇಷ ರಾಶಿಯ ಜನರಿಗೆ ಆರ್ಥಿಕ ಸಂಕಷ್ಟದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ನಿಮಗೆ ಆಕಸ್ಮಿಕ ಧನಲಾಭದ ಯೋಗವಿದೆ.  ವ್ಯಾಪಾರ ಹಾಗೂ ಕಾರ್ಯಕ್ಷೇತ್ರದ ದೃಷ್ಟಿಯಿಂದಲೂ ಕೂಡ ಈ ತಿಂಗಳು ನಿಮಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಪರಿಶ್ರಮದ ಸಕಾರಾತ್ಮಕ ಫಲಿತಾಂಶಗಳು ನಿಮಗೆ ಪ್ರಾಪ್ತಿಯಾಗಲಿವೆ.  

2/4

2. ಮಿಥುನ ರಾಶಿ: ಮಿಥುನ ಜಾತಕದವರ ಪಾಲಿಗೆ ಹನುಮಾನ ಜನ್ಮೋತ್ಸವ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಹನುಮಂತನ ಕೃಪೆಯಿಂದ ನಿಮಗೆ ಈ ತಿಗಳು ಅಪಾರ ಧನ ಪ್ರಾಪ್ತಿಯಾಗಲಿದೆ. ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿರುವರಿಗೆ, ನೌಕರಿಯ ಹೊಸ ಅವಕಾಶ ಅಥವಾ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೂ ಕೂಡ ಲಾಭ ಸಿಗಲಿದೆ.  ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಇದು ಸಕಾಲವಾಗಿದೆ ಮತ್ತು ನಿಮಗೆ ಲಾಭ ಕೂಡ ಕಾದಿದೆ.  

3/4

3. ಸಿಂಹ ರಾಶಿ: ಸಿಂಹ ರಾಶಿಯ ಸ್ಥಳೀಯರಿಗೂ ಕೂಡ ಈ ತಿಂಗಳು ಹನುಮಂತನ ಅಪಾರ ಕೃಪೆ ಲಭಿಸಲಿದೆ. ವೃತ್ತಿಯಲ್ಲಿ ಬಡ್ತಿ ಸಿಗಲಿದೆ ಮತ್ತು ಆರ್ಥಿಕ ಸ್ಥಿತಿ ಮತ್ತಷ್ಟು ಬಲಿಷ್ಠವಾಗಲಿದೆ. ನೈತಿಕ ಕ್ಷಮತೆ ಹೆಚ್ಚಾಗಲಿದೆ ಹಾಗೂ ಪದೋನ್ನತಿ ಕೂಡ ಲಭಿಸಲಿದೆ. ಕಾರ್ಯ ಕ್ಷೇತ್ರದಲ್ಲಿ ಹಲವು ಹೊಸ ಮತ್ತು ಮಹತ್ವದ ಜವಾಬ್ದಾರಿಗಳು ಸಿಗಲಿವೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಕುಟುಂಬದ ಸಂಪೂರ್ಣ ಬೆಂಬಲ ಕೂಡ ಸಿಗಲಿದೆ. ವ್ಯಾಪಾರದಲ್ಲಿ ವೃದ್ಧಿಯ ಸಂಕೇತವಿದೆ.   

4/4

4. ವೃಶ್ಚಿಕ ರಾಶಿ: ಹನುಮನ ಕೃಪೆಯಿಂದ ಈ ಬಾರಿ ವೃಶ್ಚಿಕ ರಾಶಿಯ ಜನರ ನಿಂತುಹೋದ ಹಣ ಅವರತ್ತ ಮರಳಲಿದೆ. ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ, ನೌಕರಿಯಲ್ಲಿ ಪದೋನ್ನತಿ ಮತ್ತು ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ಅನ್ಯ ಕ್ಷೇತ್ರಗಳಲ್ಲಿಯೂ ಕೂಡ ಲಾಭ ಸಿಗಲಿದೆ. ಕಾಯಕ್ಷೇತ್ರದಲ್ಲಿ ಪದೋನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದ್ದು, ಎಲ್ಲಾ ರೀತಿಯ ಸಕಾರಾತ್ಮಕ ಪರಿಣಾಮಗಳು ಸಿಗಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  





Read More