PHOTOS

ಶನಿ ಉದಯದಿಂದ ನಿರ್ಮಾಣಗೊಂಡಿದೆ ಶುಭಕರ 'ಶಶ ಮಹಾಪುರುಷ ರಾಜಯೋಗ': ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ಮಾರ್ಚ್ 09ರಂದು ಶನಿಯ ಉದಯವಾಗಿದೆ. ಕರ್ಮಫಲದಾತ ಶನಿ ದೇವನ ಉದಯದೊಂದಿಗೆ ಅತ್ಯಂತ ಮಂಗಳಕರವಾದ 'ಶಶ ಮಹಾಪುರುಷ ರಾಜಯೋಗ'ವೂ ಸೃಷ್ಟಿಯಾಗಿದೆ. ಇದರ ಪರಿಣಾಮ ಎಲ್ಲಾ ರಾಶಿ...

Advertisement
1/3
ಮೇಷ ರಾಶಿ
ಮೇಷ ರಾಶಿ

ಶನಿಯ ಉದಯದ ಪರಿಣಾಮವಾಗಿ ಮೇಷ ರಾಶಿಯವರು ಬಂಪರ್ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ವಿತ್ತೀಯ ಲಾಭದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಶಮಹಾಪುರುಷ ರಾಜಯೋಗವು ಈ ರಾಶಿಯ ಉದ್ಯೋಗಸ್ಥರಿಗೆ ಭಾರೀ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.

2/3
ಸಿಂಹ ರಾಶಿ
ಸಿಂಹ ರಾಶಿ

ಕುಂಭ ರಾಶಿಯಲ್ಲಿ ಶನಿ ಉದಯದಿಂದ ರೂಪುಗೊಂಡಿರುವ ಶಶ ಮಹಾಪುರುಷ ರಾಜಯೋಗವು ಸಿಂಹ ರಾಶಿಯವರಿಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಈ ಸಮಯದಲ್ಲಿ ಕೌಟುಂಭಿಕ ಜೀವನ ಅತ್ಯುತ್ತಮವಾಗಿರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವೂ ದೊರೆಯಲಿದೆ. ಒಟ್ಟಾರೆಯಾಗಿ ಇದು ನಿಮಗೆ ಸುವರ್ಣ ಸಮಯ ಎಂದೇ ಹೇಳಬಹುದು. 

3/3
ಕುಂಭ ರಾಶಿ
ಕುಂಭ ರಾಶಿ

ಸ್ವ ರಾಶಿಯಲ್ಲೇ ಶನಿ ಮಹಾತ್ಮ ಇದ್ದು ಶನಿಯ ಉದಯದಿಂದ ನಿರ್ಮಾಣಗೊಂಡಿರುವ ಶಶ ಮಹಾಪುರುಷ ರಾಜಯೋಗವು ನಿಮಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಈ ಸಮಯದಲ್ಲಿ ವೃತ್ತಿ, ವ್ಯವಹಾರದಲ್ಲಿ ಉತ್ತುಂಗಕ್ಕೇರುವಿರಿ. ಕೌಟುಂಬಿಕ ಜೀವನವೂ ಉತ್ತಮವಾಗಿರಲಿದ್ದು, ನಿಮ್ಮ ಬಹುದಿನದ ಕನಸುಗಳು ಈ ಸಮಯದಲ್ಲಿ ನನಸಾಗುವ ಸಾಧಯ್ತೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

 





Read More