PHOTOS

Astro Tips: ರಾತ್ರಿ ಮಲಗುವಾಗ ತಲೆಕೆಳಗೆ ಒಂದು ರೂಪಾಯಿ ನಾಣ್ಯ ಇಟ್ಟುಕೊಂಡರೆ ಏನಾಗುತ್ತೆ?

One Rupee Coin: ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದ...

Advertisement
1/5
ನಕಾರಾತ್ಮಕ ಶಕ್ತಿ
ನಕಾರಾತ್ಮಕ ಶಕ್ತಿ

ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವ ಬೀರುತ್ತಿದ್ದರೆ, ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದರೆ ಕೇವಲ ಒಂದೇ 1 ರೂ. ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

2/5
7 ಬಾರಿ ನಿವಾಳಿಸಿ
7 ಬಾರಿ ನಿವಾಳಿಸಿ

ಒಂದು ವೇಳೆ ಬೇರೆಯವರ ಕೆಟ್ಟ ದೃಷ್ಟಿ, ದುಷ್ಟ ದೃಷ್ಟಿ, ಆರೋಗ್ಯ ದೃಷ್ಟಿ ನಿಮ್ಮನ್ನು ಕಾಡುತ್ತಿದ್ದರೆ ರಾತ್ರಿ ಮಲಗುವಾಗ 1 ರೂ. ನಾಣ್ಯ ತೆಗೆದುಕೊಂಡು ಕಾಲಿನಿಂದ ತಲೆಯ ತನಕ ಹಾಗೂ ತಲೆಯಿಂದ ಕಾಲಿನ ತನಕ 7 ಬಾರಿ ನಿವಾಳಿಸಿ ಯಾರೂ ನೋಡದ ಹಾಗೆ 1 ರೂ. ನಾಣ್ಯವನ್ನು ಬಚ್ಚಿಡಬೇಕು. 

3/5
ನೀರಿನಲ್ಲಿ ತೇಲಿ ಬಿಡಬೇಕು
ನೀರಿನಲ್ಲಿ ತೇಲಿ ಬಿಡಬೇಕು

ಈ ಕೆಲಸವನ್ನು ಮಾಡಬೇಕಾದರೆ ಯಾರೂ ಸಹ ನಿಮ್ಮನ್ನು ನೋಡಬಾರದು. ರಾತ್ರಿ ಕಳೆದ ನಂತರ ಮರುದಿನ ಹರಿಯುವ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಆ 1 ರೂ. ನಾಣ್ಯವನ್ನು ತೇಲಿ ಬಿಡಬೇಕು.

4/5
ದುಷ್ಟಶಕ್ತಿಗಳ ಪ್ರಭಾವ
ದುಷ್ಟಶಕ್ತಿಗಳ ಪ್ರಭಾವ

ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ದುಷ್ಟಶಕ್ತಿಗಳ ಪ್ರಭಾವ ನಿವಾರಣೆಯಾಗುತ್ತದೆ. ಒಂದು ವೇಳೆ ಹರಿಯುವ ನದಿಯಲ್ಲಿ ಬಿಡಲು ಸಾಧ್ಯವಾಗದಿದ್ದರೆ, ಆಗ 1 ರೂ. ನಾಣ್ಯವನ್ನು ಯಾರು ಓಡಾಡದಿರುವ ಜಾಗದಲ್ಲಿ ಒಂದು ಗುಂಡಿ ತೆಗೆದು ನಾಣ್ಯವನ್ನು ಅಲ್ಲಿ ಹಾಕಿ ನಂತರ ಮಣ್ಣಿನಿಂದ ಮುಚ್ಚಬೇಕು. 

5/5
ಸುಖ-ಶಾಂತಿ ಹಾಗೂ ನೆಮ್ಮದಿ
ಸುಖ-ಶಾಂತಿ ಹಾಗೂ ನೆಮ್ಮದಿ

ಈ ಕೆಲಸ ಮಾಡಬೇಕಾದರೆ ಯಾರ ಹತ್ತಿರವೂ ಕೆಲಸದ ಬಗ್ಗೆ ಮಾಹಿತಿ ಹಂಚಿಕೊಳ್ಳಬಾರದು. ಈ ಕೆಲಸ ಮಾಡಬೇಕಾದರೆ ಯಾರೂ ಕೂಡ ನೋಡಬಾರದು. ಈ ರೀತಿ ಮಾಡುವುದರಿಂದ ನಿಮಗಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ನೀವು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಜೀವನ ನಡೆಸಬಹುದು.





Read More