PHOTOS

Astro Tips: ಈ 5 ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರಿಗೂ ದಾನ ಮಾಡಬಾರದು

Hindu religious beliefs: ನೀವು ಬಳಸುವ ಕರ್ಚೀಫ್‌ಅನ್ನು ಸಹ ಯಾರಿಗೂ ದಾನ ಮಾಡಬಾರದು. ಇದರಿಂದ ನಿಮ್ಮ ಮುಖ & ಹಣೆಯನ್ನು ಒರೆಸಿಕೊಳ್ಳುತ...

Advertisement
1/5
ತಾಳಿ ಸರ & ಕಾಲುಂಗುರ
ತಾಳಿ ಸರ & ಕಾಲುಂಗುರ

ಹೆಣ್ಣು ಮಕ್ಕಳಿಗೆ ತಮ್ಮ ಆಭರಣಗಳನ್ನು ಹಂಚಿಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ತಾಳಿ ಸರ & ಕಾಲುಂಗುರವನ್ನು ಇನ್ನೊಬ್ಬರಿಗೆ ಹಾಕಿಕೊಳ್ಳಲು ಕೊಡಬಾರದು. ಇದರಿಂದ ನಿಮ್ಮ ಸೌಭಾಗ್ಯವನ್ನು ಇತರರಿಗೆ ನೀಡಿದಂತಾಗುತ್ತದೆ.

2/5
ಹರಿತ ಆಯುಧಗಳು
ಹರಿತ ಆಯುಧಗಳು

ಚಾಕು ಮತ್ತು ಚೂರಿಯಂತಹ ಹರಿತ ಆಯುಧಗಳನ್ನು ಇತರರಿಗೆ ದಾನ ಮಾಡಿದರೆ ಅದರಿಂದ ನಿಮ್ಮ ಸಂಬಂಧ ಕಡಿದುಕೊಂಡತಾಗಬಹುದು. ಈ ವಸ್ತುಗಳು ದಾನ ಮಾಡುವುದು ಅಶುಭ. ಹೀಗಾಗಿ ಇವುಗಳನ್ನು ಎಂದಿಗೂ ದಾನ ಮಾಡಬಾರದು.

3/5
ಕರ್ಚೀಫ್
ಕರ್ಚೀಫ್

ನೀವು ಬಳಸುವ ಕರ್ಚೀಫ್‌ಅನ್ನು ಸಹ ಯಾರಿಗೂ ದಾನ ಮಾಡಬಾರದು. ಇದರಿಂದ ನಿಮ್ಮ ಮುಖ & ಹಣೆಯನ್ನು ಒರೆಸಿಕೊಳ್ಳುತ್ತಿರುತ್ತೀರಿ. ಇದನ್ನು ದಾನ ಮಾಡುವುದರಿಂದ ನಿಮ್ಮ ಹಣೆಯಲ್ಲಿರುವ ಅದೃಷ್ಟ ರೇಖೆ ಇನ್ನೊಬ್ಬರ ಪಾಲಾಗಬಹುದು.

4/5
ಬೆಂಕಿ ಕಡ್ಡಿಗಳು
ಬೆಂಕಿ ಕಡ್ಡಿಗಳು

ಹೆಸರೇ ಹೇಳುವಂತೆ ಇದು ಬೆಂಕಿ ಹಚ್ಚಲು ನೆರವಾಗುವ ಸಾಧನ. ಹೀಗಾಗಿ ಇದನ್ನು ದಾನ ಮಾಡುವುದರಿಂದ ಇಬ್ಬರ ನಡುವಿನ ಸಂಬಂಧ ಹಾಳಾಗಬಹುದು ಎಂಬುದು ನಂಬಿಕೆ ಇದೆ. 

5/5
ಅಕ್ವೇರಿಯಂ
ಅಕ್ವೇರಿಯಂ

ನೀವು ಪರಿಚಿತರ ಮನೆಗೆ ಹೋದಾಗ ಅಕ್ವೇರಿಯಂ ಇಷ್ಟವಾಯಿತೆಂದು ದಾನದ ರೂಪದಲ್ಲಿ ತರಬಾರದು. ನೀವು ಯಾರಿಗೂ ಅಪ್ಪಿತಪ್ಪಿಯೂ ಇದನ್ನು ಗಿಫ್ಟ್‌ ಆಗಿ ಕೊಡಬೇಡಿ. ಅಕ್ವೇರಿಯಂನನ್ನು ದಾನ ಮಾಡಿದರೆ ನಿಮ್ಮ ಬಳಿಯಿರುವ ಸಂಪತ್ತು ಮತ್ತು ಅದೃಷ್ಟ ಇತರರಿಗೆ ದಾನ ಮಾಡಿದಂತಾಗುತ್ತದೆ.





Read More