PHOTOS

Astro Tips: ಸಿಂಹದಲ್ಲಿ ಬುಧ-ಚಂದ್ರ ಸಂಯೋಜನೆ; ಈ 3 ರಾಶಿಯವರಿಗೆ ದೊರೆಯಲಿದೆ ಅದೃಷ್ಟದ ಬೆಂಬಲ!

Mercury Moon Conjunction 2024: ಸಿಂಹರಾಶಿಯಲ್ಲಿ ಬುಧ ಮತ್ತು ಚಂದ್ರರ ಸಂಯೋಜನೆಯು 3 ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ವ್ಯಾಪಾರದಲ್ಲಿ ಪ...

Advertisement
1/4
ಬುಧ & ಚಂದ್ರರ ಸಂಯೋಜನೆ
ಬುಧ & ಚಂದ್ರರ ಸಂಯೋಜನೆ

ಸಿಂಹರಾಶಿಯಲ್ಲಿ ಬುಧ-ಚಂದ್ರರ ಸಂಯೋಜನೆ 3 ರಾಶಿಗಳಿಗೆ ಅದೃಷ್ಟ ತರಲಿದೆ. ವ್ಯಾಪಾರದಲ್ಲಿ ಪ್ರಗತಿ & ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸುಖ-ಸಂಪತ್ತು ಸೇರಿ ಜೀವನದ ಎಲ್ಲಾ ರಂಗಗಳಲ್ಲಿಯೂ ಯಶಸ್ಸು ದೊರೆಯಲಿದೆ. ಸಿಂಹ ರಾಶಿಯಲ್ಲಿ ಬುಧ-ಚಂದ್ರರು ಒಟ್ಟಿಗೆ ಸಾಗುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ತಿಳಿಯಿರಿ.  

2/4
ಮೇಷ ರಾಶಿ 
ಮೇಷ ರಾಶಿ 

ಸಿಂಹ ರಾಶಿಯಲ್ಲಿ ಬುಧ-ಚಂದ್ರರ ಸಂಯೋಗವು ಮೇಷ ರಾಶಿಯವರಿಗೆ ಅದ್ಭುತ ಫಲಿತಾಂಶ ನೀಡಲಿದೆ. ಮೇಷ ರಾಶಿಯ 5ನೇ ಮನೆಯಲ್ಲಿ ಬುಧ-ಚಂದ್ರನ ಸಂಯೋಗ ನಡೆಯಲಿದೆ. ಹೀಗಾಗಿ ಈ ರಾಶಿಯವರಿಗೆ ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ. ಆರ್ಥಿಕ ಪ್ರಗತಿಯ ಜೊತೆಗೆ ಧನಲಾಭವಾಗಲಿದೆ. ಇದು ವಿದ್ಯಾರ್ಥಿಗಳಿಗೆ ಅದ್ಭುತ ಸಮಯವಾಗಿದೆ. ಕೆಲವರು ಅನಿರೀಕ್ಷಿತ ಹಣ ಪಡೆಯುತ್ತಾರೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕೆಲವು ಹೊಸ ಜವಾಬ್ದಾರಿಗಳು ಸಿಗಲಿವೆ. ನೀವು ಅಪಾರ ಧನಲಾಭವನ್ನು ಸಹ ಪಡೆಯುತ್ತೀರಿ.

3/4
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಬುಧ-ಚಂದ್ರನ ಸಂಯೋಗವು ಕರ್ಕ ರಾಶಿಯವರಿಗೆ ಮಂಗಳಕರ ಸಮಯವಾಗಿದೆ. ಇದು ಕರ್ಕಾಟಕ ರಾಶಿಯವರ 2ನೇ ಮನೆಯಲ್ಲಿ ಸಂಭವಿಸುತ್ತದೆ. ಹೀಗಾಗಿ ಈ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭ ಪಡೆಯುತ್ತಾರೆ. ಕರ್ಕಾಟಕ ರಾಶಿಯವರು ಉತ್ತಮ ಆರ್ಥಿಕ ಲಾಭ ಪಡೆಯುವ ಸಾಧ್ಯತೆಯಿದೆ. ಕಚೇರಿಯಲ್ಲಿ ಉದ್ಯೋಗಿಗಳು ಪ್ರಗತಿ ಕಾಣುತ್ತಾರೆ. ಉದ್ಯಮಿಗಳಿಗೆ ಭರ್ಜರಿ ಲಾಭ ದೊರೆಯುವ ಸಾಧ್ಯತೆಯಿದೆ. ನಿಮ್ಮ ಬಹುಕಾಲದ ಆಸೆಗಳು ಈಡೇರುತ್ತವೆ. ನಿಮಗೆ ಅದೃಷ್ಟದ ಬೆಂಬಲದಿಂದ ಅಪಾರ ಸುಖ-ಸಂಪತ್ತು ದೊರೆಯಲಿದೆ.  

4/4
ಧನು ರಾಶಿ 
ಧನು ರಾಶಿ 

ಸಿಂಹ ರಾಶಿಯಲ್ಲಿ ಬುಧ-ಚಂದ್ರರ ಸಂಯೋಗವು ಧನು ರಾಶಿಯ 9ನೇ ಮನೆಯಲ್ಲಿ ಸಂಭವಿಸುತ್ತದೆ. ಹೀಗಾಗಿ ಮುಂದಿನ 2 ದಿನ ಈ ರಾಶಿಯವರಿಗೆ ಅದೃಷ್ಟವು ಒಲಿದು ಬರಲಿದೆ. ಉದ್ಯೋಗಿಗಳು ಮತ್ತು ಉದ್ಯಮಿಗಳು ನಿರೀಕ್ಷಿತ ಲಾಭ ಪಡೆಯುತ್ತಾರೆ. ಧನು ರಾಶಿಯವರ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಹೆಸರು ಮತ್ತು ಖ್ಯಾತಿ ಪಡೆಯುತ್ತಾರೆ. ಅದೃಷ್ಟದ ಬೆಂಬಲದಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ನೀವು ಬಹಳಷ್ಟು ಹಣವನ್ನು ಗಳಿಸುತ್ತೀರಿ. ಹೊಸ ಆಸ್ತಿ ಮತ್ತು ವಾಹನ ಖರೀದಿಸಲು ಅವಕಾಶವಿರುತ್ತದೆ.





Read More