PHOTOS

ಅರ್ಜುನ್ ಜನ್ಯ ಪತ್ನಿ ಯಾರು ಗೊತ್ತೇ.. ಅಂದದಲ್ಲಿ ಯಾವ ನಟಿಗೂ ಕಡಿಮೆ ಇಲ್ಲ.!

Arjun Janya: ಅರ್ಜುನ್‌ ಜನ್ಯ ಅವರ ಪತ್ನಿಯನ್ನು ನೀವೂ ನೋಡಿದ್ದೀರಾ? ಅವರು ಯಾರು ಗೊ...

Advertisement
1/6
ಅರ್ಜುನ್‌ ಜನ್ಯ ಕುಟುಂಬ
ಅರ್ಜುನ್‌ ಜನ್ಯ ಕುಟುಂಬ

ಸ್ಯಾಂಡಲ್‌ವುಡ್‌ ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್ ಜನ್ಯ ಹಾಡುಗಳಿಗೆ ಮನಸೋಲದವರಿಲ್ಲ.

2/6
ಅರ್ಜುನ್‌ ಜನ್ಯ ಕುಟುಂಬ
ಅರ್ಜುನ್‌ ಜನ್ಯ ಕುಟುಂಬ

ಸಂಗೀತ ಸಂಯೋಜನೆಯ ಮೂಲಕ ತಮ್ಮದೇ ವಿಶೇಷ ಛಾಪು ಮೂಡಿಸಿದ್ದಾರೆ. 

3/6
ಅರ್ಜುನ್‌ ಜನ್ಯ ಕುಟುಂಬ
ಅರ್ಜುನ್‌ ಜನ್ಯ ಕುಟುಂಬ

2006ರಲ್ಲಿ ಆಟೋಗ್ರಾಫ್‌ ಪ್ಲೀಸ್‌ ಚಿತ್ರದ ಮೂಲಕ ಅರ್ಜುನ್‌ ವೃತ್ತಿ ಜೀವನ  ಆರಂಭಿಸಿದರು. 

4/6
ಅರ್ಜುನ್‌ ಜನ್ಯ ಕುಟುಂಬ
ಅರ್ಜುನ್‌ ಜನ್ಯ ಕುಟುಂಬ

ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ ತೀರ್ಪುಗಾರರಾಗಿಯು ಅರ್ಜುನ್ ಜನ್ಯ ಚಿರಪರಿಚಿತರು.  

5/6
ಅರ್ಜುನ್‌ ಜನ್ಯ ಕುಟುಂಬ
ಅರ್ಜುನ್‌ ಜನ್ಯ ಕುಟುಂಬ

ಅರ್ಜುನ್‌ ಜನ್ಯ ಪತ್ನಿ ಹೆಸರು ಗೀತಾ. 2006ರಲ್ಲಿ ಅರ್ಜುನ್‌ ಹಾಗೂ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

6/6
ಅರ್ಜುನ್‌ ಜನ್ಯ ಕುಟುಂಬ
ಅರ್ಜುನ್‌ ಜನ್ಯ ಕುಟುಂಬ

ಅರ್ಜುನ್‌ ಹಾಗೂ ಗೀತಾ ಪ್ರೀತಿಸಿ ಮದುವೆಯಾಗಿದ್ದಾರೆ. ಈ ದಂಪತಿಗೆ ರಜಿತಾ ಎಂಬ ಮುದ್ದಾದ ಮಗಳು ಇದ್ದಾಳೆ. 





Read More