PHOTOS

ದೇವರ ಪೂಜಾಫಲ ನಿಮಗೆ ಸಿಗುತ್ತಿಲ್ಲವೇ? ಹಾಗಾದ್ರೆ ನೀವು ಈ ತಪ್ಪನ್ನು ಮಾಡುತ್ತಿದ್ದೀರಿ ಎಂದರ್ಥ!

ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ಮತ್ತು ದೇವರ ಆಶೀರ್ವಾದ ಪಡೆಯಲು ದೈನಂದಿನ ಪೂಜಾ ವಿಧಾನದ ಮಾರ್ಗವು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನಿತ್ಯಪೂಜೆ, ಮಂತ್ರ ಪಠ...

Advertisement
1/6
ಪೂಜಾಫಲ
ಪೂಜಾಫಲ

ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ಸ್ನಾನ ಮಾಡಿ, ನಂತರ ಪೂಜೆಗಳನ್ನು ಕೈಗೊಳ್ಳುವುದು ಸೂಕ್ತ.

2/6
ಪೂಜಾಫಲ
ಪೂಜಾಫಲ

ಅಗರಬತ್ತಿಗಳು, ಪಂಚಕುಂಡಗಳು, ಚಮಚಗಳು, ಆರತಿ, ನೀರು ಸುರಿಯುವ ತಟ್ಟೆಗಳು, ಶ್ರೀಗಂಧ, ರೋಲಿ, ಅಕ್ಷತೆ, ದೀಪ, ನೈವೇದ್ಯ, ತುಪ್ಪದ ಪರಿಕರಗಳನ್ನು ಪೆಟ್ಟಿಗೆಗಳಲ್ಲಿ ಆಯಾ ಸ್ಥಳಗಳಲ್ಲಿ ಇಡಬೇಕು.

3/6
ಪೂಜಾಫಲ
ಪೂಜಾಫಲ

ಆಸನಗಳು ಉತ್ತಮವಾಗಿರಬೇಕು. ಚಾಪೆ ಅಥವಾ ದಪ್ಪನೆಯ ಕಂಬಳಿಯನ್ನು ಹಾಸಿಕೊಂಡು ಅದರಲ್ಲಿ ಕುಳಿತು ಮಂತ್ರ ಪಠಣ ಮಾಡಬೇಕು.  

4/6
ಪೂಜಾಫಲ
ಪೂಜಾಫಲ

ಈ ಬಟ್ಟೆಗಳ ಹೊರತಾಗಿ ಯಾವುದೇ ಪ್ರಾಣಿಯ ಚರ್ಮದಿಂದ ತಯಾರಿಸಿದ ಆಸನಗಳನ್ನು ಬಳಸಬಾರದು.

5/6
ಪೂಜಾಫಲ
ಪೂಜಾಫಲ

ಶಂಖ, ಮೃದ್ವಂಗಿ, ಹವಳದಂತಹ ಜೀವಿಗಳಿಂದ ಮಾಡಿದ ಮಾಲೆಗಳನ್ನು ಧರಿಸಿಕೊಂಡು ಪೂಜೆ ಮಾಡಬೇಡಿ.

6/6
ಪೂಜಾಫಲ
ಪೂಜಾಫಲ

ಪೂಜೆ ಮಾಡಲು ಬೆಳಗಿನ ಸಮಯ ಉತ್ತಮವಾಗಿದೆ. ಇನ್ನು ಪೂಜಾ ಸ್ಥಳ, ಅಲ್ಲಿ ಬಳಕೆ ಮಾಡುವ ಸಾಧನಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.





Read More