PHOTOS

Cannes 2023: ಆಫ್ ಶೋಲ್ಡರ್ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಅನುಷ್ಕಾ ಶರ್ಮಾ

ಮ್‌ ಫೆಸ್ಟಿವಲ್‌ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ ಮೊದಲ ದಿನದಿಂದ ಕೊನೆಯ ಸಂಜೆಯವರೆಗೂ, ಅನುಷ್ಕಾ ಶರ್ಮಾ ಅವರನ್ನು ನೋಡಲ...

Advertisement
1/5
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ 2023 ರಲ್ಲಿ ಬಿಳಿ ಆಫ್ ಶೋಲ್ಡರ್ ಸ್ಟೈಲಿಶ್ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆದರು. ಅನುಷ್ಕಾ ಶರ್ಮಾ ಅವರ ಸ್ಟೈಲ್‌ನಿಂದ ಆಟಿಟ್ಯೂಡ್‌ವರೆಗೆ ಎಲ್ಲವೂ ಜನರ ಗಮನಸೆಳೆಯಿತು.

2/5
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಅವರ ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಧರಿಸಿದ್ದ ಉಡುಗೆ ತುಂಬಾ ಸುಂದರವಾಗಿತ್ತು. ಭುಜದ ಮೇಲೆ ಹೂವಿನ ಡಿಸೈನ್ ಇರುವ ಡುಪಿನಲ್ಲಿ ಅನುಷ್ಕಾ ಸಖತ್‌ ಆಗಿ ಕಾಣುತ್ತಿದ್ದರು. 

3/5
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಯಾವುದೇ ಹೆಚ್ಚುವರಿ ಪರಿಕರಗಳಿಲ್ಲದೆ ಅನುಷ್ಕಾ ಶರ್ಮಾ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ,  ಕೂದಲನ್ನು ಬನ್‌ನಲ್ಲಿ ಸ್ಟೈಲ್ ಮಾಡಿದ್ದಾರೆ, ಕೆನ್ನೆಗೆ ಬ್ಲಶ್‌ ಹಾಕಿ ಸಿಂಪಲ್‌ ಆಗಿ ಮೇಕಪ್‌ ಮಾಡಿದ್ದಾರೆ.

4/5
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ ಮೊದಲ ದಿನದಿಂದ ಕೊನೆಯ ಸಂಜೆಯವರೆಗೂ, ಅನುಷ್ಕಾ ಶರ್ಮಾ ಅವರನ್ನು ನೋಡಲು ಎಲ್ಲರೂ ಕಾಯುತ್ತಿದ್ದರು. 

5/5
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಕೊನೆಯದಾಗಿ 'ಕಾಲಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ, ಅನುಷ್ಕಾ ಈಗ ಕ್ರಿಕೆಟರ್‌ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 





Read More