PHOTOS

ಕಲರ್‌ ಕಲರ್‌ ಸೀರೆಯಲ್ಲಿ ʼಅನುಪಮಾʼ : ಕ್ಯೂಟ್‌ ಕುಟ್ಟಿ ಫೋಟೋಸ್‌ ಇಲ್ಲಿವೆ

ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ. ಆಗಾಗ ಹೊಸ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ. ಇದೀಗ ...

Advertisement
1/7

ಅನುಪಮಾ ಸೀರೆ ಜೊತೆಗೆ ಸ್ಲಿವ್‌ಲೆಸ್ ಬ್ರೌಸ್ ತೊಟ್ಟ ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

2/7

ಕಲರ್‌ ಕಲರ್‌ ಸೀರೆಯಲ್ಲಿ ಅನುಮಪಾ ಮೇಕಪ್‌ ಇಲ್ಲದೆ ನೈಜ ಸೌಂದರ್ಯದಲ್ಲಿ ಮಿಂಚಿದ್ದಾರೆ.

3/7

ಸಿಂಪಲ್ ಸುಂದರಿ ಮೋಹಕ ನೋಟಕ್ಕೆ ಫ್ಯಾನ್ಸ್ ಮಾರು ಹೋಗಿದ್ದು, ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

4/7

ಅನುಪಮಾ ಪುನೀರ್‌ ರಾಜ್‌ಕುಮಾರ್‌ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು.

5/7

ಸದ್ಯ ಅನುಪಮಾ ಡಿಜೆ ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.  

6/7

ಈ ಚಿತ್ರವು ಕಳೆದ ವರ್ಷದ ಬ್ಲಾಕ್‌ಬಸ್ಟರ್ ರೊಮ್ಯಾಂಟಿಕ್ ಕ್ರೈಮ್ ಕಾಮಿಡಿ 'ಡೀಜಯ್ ಟಿಲ್ಲು' ನ ಮುಂದುವರಿದ ಭಾಗವಾಗಿದೆ. ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಲಿದೆ.  

7/7

ಅಲ್ಲದೆ, ಅನುಪಮಾ ತಮಿಳಿನ ‘ಸೈರನ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದರಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದಾರೆ.





Read More